Ticket Price Hike: ರಾಜ್ಯದ ಬಸ್ ಪ್ರಯಾಣಿಕರಿಗೆ ದೊಡ್ಡ ಹೊಡೆತ.! ಈ ದಿನದಿಂದ ಟಿಕೆಟ್ ದರ ಇಷ್ಟರವರೆಗೆ ಹೆಚ್ಚಳ!
ನಮಸ್ಕಾರ ಎಲ್ಲರಿಗೂ ರಾಜ್ಯದಲ್ಲಿ ಎಲ್ಲ ಬಸ್ ಪ್ರಯಾಣಿಕರಿಗೆ ದೊಡ್ಡ ಹೊಡೆತ ನೀಡಿದೆ ರಾಜ್ಯ ಸರ್ಕಾರ ಅಂದರೆ ಈ ದಿನದಿಂದ ಇಷ್ಟರವರೆಗೆ ಟಿಕೆಟ್ ದರ ಏರಿಕೆ ಮಾಡುವವರ ಮಾಹಿತಿಯನ್ನು ತಿಳಿಸಿದ್ದಾರೆ. ಎಷ್ಟರವರಿಗೆ ಟಿಕೆಟ್ ದರ ಏರಿಕೆ ಮಾಡಲಾಗುತ್ತದೆ? ಮತ್ತು ಯಾವಾಗಿನಿಂದ ಏರಿಕೆ ಮಾಡಬಹುದು? ಎಂಬುದರ ಸಂಪೂರ್ಣ ವಿವರ ಈ ಕೆಳಗಡೆ ನೀಡಿದೆ.
Bus Ticket Price Hike:
ರಾಜ್ಯದ ಕೆಎಸ್ಆರ್ಟಿಸಿ ಸಂಸ್ಥೆ ಮತ್ತು ಬಿಎಂಟಿಸಿ ಸಂಸ್ಥೆ ಸೇರಿ ಮತ್ತು ಇನ್ನೂ ನಾಲ್ಕು ಸಂಸ್ಥೆಗಳು ತನ್ನ ಪ್ರಯಾಣಿಕರ ಟಿಕೆಟ್ ಶೇಕಡ 15ರವರೆಗೆ ಹೆಚ್ಚಳ ಮಾಡುವುದಾಗಿ ರಾಜ್ಯ ಸರ್ಕಾರದ ನೇತೃತ್ವದ ಕಾರ್ಯದರ್ಶಿಯಾದ ಡಾ ಶಾಲಿನಿ ರಜನೀಶ ಅವರಿಂದ ಅಧಿಕೃತ ಹೇಳಿಕೆಯನ್ನು ಹೊರಡಿಸಿದ್ದಾರೆ.
ರಾಜ್ಯದಲ್ಲಿ ಬಸ್ ಸಂಸ್ಥೆಗಳು 2020ರಲ್ಲಿ ಬಸ್ ಟಿಕೆಟ್ ದರ ಏರಿಕೆ ಮಾಡುವ ಮಾಹಿತಿಯನ್ನು ಹೇಳಿದ್ದರು ಆದರೂ ಬಸ್ ಟಿಕೆಟ್ ಏರಿಕೆ ಮಾಡದೆ ಕಾರಣದಿಂದ 3,650 ಕೋಟಿ ನಷ್ಟಕ್ಕೆ ಒಳಗಾಗಿದೆ. ಒಂದು ಬಸ್ ಟಿಕೆಟ್ ದರ ಏರಿಕೆ ಮಾಡುವ ಕಾರಣದಿಂದ 1,800 ಕೋಟಿ ನಷ್ಟ ಇಳಿಕೆ ಆಗುತ್ತದೆ ಎಂದು ರಾಜ್ಯ ಸರ್ಕಾರ ಮಾಹಿತಿಯನ್ನು ತಿಳಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಈ ಒಂದು ಯೋಜನೆ ಅಡಿಯಲ್ಲಿ ರಾಜ್ಯದ ಮಹಿಳೆಯರು ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಈ ಒಂದು ಯೋಜನೆಯಿಂದ ರಾಜ್ಯದ ಬಸ್ ಸಂಸ್ಥೆಗಳಿಗೆ 1.5 ಕೋಟಿ ನಷ್ಟ ಉಂಟಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಮೇಲೆ ನೀಡಿರುವ ಮಾಹಿತಿ ಹಾಗೂ ಯಾವುದೇ ರೀತಿ ಬಸ್ ಟಿಕೆಟ್ ದರ ಏರಿಕೆ ಮಾಡದೆ ಹೋದರೆ ರಾಜ್ಯ ಬಸ್ ಸಂಸ್ಥೆಗಳನ್ನು ಮುಚ್ಚಿಕೊಂಡು ಹೋಗಬೇಕಾಗುತ್ತದೆ. ಎಂದು ಸಂಸ್ಥೆಗಳು ಹೇಳಿಕೆ ನೀಡಿವೆ. ಈ ಒಂದು ಕಾರಣದಿಂದ ಅತಿಶೀಘ್ರದಲ್ಲೇ ಬಸ್ ಟಿಕೆಟ್ ದರ ಶೇಕಡ 15 ರಷ್ಟು ಏರಿಕೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.