RBI New Rules: ಇಂದಿನಿಂದ ಈ ಬ್ಯಾಂಕ್ ಖಾತೆಗಳು ಬಂದ್.! ಈ ಲಿಸ್ಟ್ ನಲ್ಲಿ ನಿಮ್ಮ ಬ್ಯಾಂಕ್ ಹೆಸರಿದೆಯಾ ಹೀಗೆ ಚೆಕ್ ಮಾಡಿ!

RBI New Rules: ಇಂದಿನಿಂದ ಈ ಬ್ಯಾಂಕ್ ಖಾತೆಗಳು ಬಂದ್.! ಈ ಲಿಸ್ಟ್ ನಲ್ಲಿ ನಿಮ್ಮ ಬ್ಯಾಂಕ್ ಹೆಸರಿದೆಯಾ ಹೀಗೆ ಚೆಕ್ ಮಾಡಿ!

RBI New Rules: ನಮಸ್ಕಾರ ಎಲ್ಲರಿಗೂ ಹೊಸ ವರ್ಷಕ್ಕೆ ಬರುತ್ತಿದ್ದಂತೆ ದೇಶದ ಎಲ್ಲಡೆ ಸಾಕಷ್ಟು ಬದಲಾವಣೆ ಆಗಲಿದೆ. ಹೊಸ ವರ್ಷಕ್ಕೆ ಸಾಕಷ್ಟು ಹೊಸ ರೂಲ್ಸ್ ಗಳು ಜಾರಿಗೆ ಬರಲಿದ್ದು, ಇಂದಿನಿಂದ ಸಾಕಷ್ಟು ಜನರ ಬ್ಯಾಂಕ್ ಖಾತೆಗಳು ಬಂದ್ ಅಗಲಿವೆ ಎಂದು ಆರ್ ಬಿ ಐ ತಿಳಿಸಿದೆ. ಯಾವೆಲ್ಲ ಖಾತೆಗಳು ಬಂದ ಆಗಲಿವೆ, ಯಾವ ಕಾರಣಕ್ಕೆ ಬಂದ್ ಅಗಲಿವೆ ಎಂಬುದರ ಸಂಪೂರ್ಣ ವಿವರ ಈ ಕೆಳಗಡೆ ನೀಡಿದೆ ಓದಿ.

ಎಲ್ಲ ಬ್ಯಾಂಕುಗಳ ಬ್ಯಾಂಕ್ ಆದ ಭಾರತೀಯ ರಿಸರ್ವ್ ಬ್ಯಾಂಕ್ ಜನರಿಗೆ ವರ್ಗಾವಣೆ ವಹಿವಾಟು ಮತ್ತು ಡಿಜಿಟಲ್ ಪಾವತಿಗಳು ಇನ್ನಷ್ಟು ಸುಲಭವಾಗಲಿ, ಅಕ್ರಮ ವಂಚನೆಗಾರರಿಂದ ತಡೆಯಲು ಈ ಮೂರು ಹೊಸ ರೂಲ್ಸ್ ಜಾರಿಗೆ ತಂದಿದೆ. ಹೌದು ಮೂರು ರೀತಿಯ ಕ್ರಮದಲ್ಲಿ ಬ್ಯಾಂಕ್ ಖಾತೆಗಳನ್ನು ಬಂದು ಮಾಡಲಾಗುತ್ತದೆ ಎಂದು ಆರ್ ಬಿ ಐ ತಿಳಿಸಿದೆ.

ಇಂದಿನಿಂದ ಯಾವೆಲ್ಲ ಖಾತೆಗಳು ಬಂದ್:

ವಂಚನೆಗಾರರು ಸುಲಭವಾಗಿ ಈ ಖಾತೆಗಳನ್ನು ವಂಚನೆ ಮಾಡಬಹುದು ಹಾಗೂ ಅಕ್ರಮ ಹಣ ವರ್ಗಾವಣೆಗೆ ತುತ್ತಾಗುವ ಈ ಕೆಳಗಡೆ ನೀಡಿರುವ ಮೂರು ಖಾತೆಗಳು ಇವತ್ತಿನಿಂದ ಬಂದ್ ಆಗಲಿವೆ.

  • ಜೀರೋ ಬ್ಯಾಂಕ್ ಬ್ಯಾಲೆನ್ಸ್ ಖಾತೆಗಳು
  • ಡಾರ್ಮಂಟ್ ಬ್ಯಾಂಕ್ ಖಾತೆಗಳು
  • ಇನ್ಯಾಕ್ಟಿವ್ ಬ್ಯಾಂಕ್ ಖಾತೆಗಳು

ಜೀರೋ ಬ್ಯಾಂಕ್ ಬ್ಯಾಲೆನ್ಸ್ ಖಾತೆಗಳು: ಆರ್ ಬಿ ಐ ಬ್ಯಾಂಕ್ ಪ್ರಕಾರ ನಿಗದಿತ ಅವಧಿಯಲ್ಲಿ ಬ್ಯಾಂಕ್ ಖಾತೆಯಲ್ಲಿ ಯಾವುದೇ ಹಣ ಇಲ್ಲದೆ ಜೀರೋ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದರೆ. ಅಂತ ಖಾತೆಗಳನ್ನು ಆರ್ ಬಿ ಐ ಬ್ಯಾಂಕ್ ಬಂದ್ ಮಾಡಲು ಮುಂದಾಗಿದೆ.

ಡಾರ್ಮಂಟ್ ಬ್ಯಾಂಕ್ ಖಾತೆಗಳು: ಎರಡು ವರ್ಷಕ್ಕಿಂತ ಹೆಚ್ಚು ಕಾಲಾವಕಾಶ ಈ ಖಾತೆಗಳಿಂದ ಯಾವುದೇ ಹಣ ವರ್ಗಾವಣೆ ಆಗದಿದ್ದರೆ. ಇಂಥ ಖಾತೆಗಳನ್ನು ಡಾರ್ಮಂಟ್ ಬ್ಯಾಂಕ್ ಖಾತೆಗಳು ಎಂದು ಕರೆಯಲಾಗುತ್ತದೆ. ಇವುಗಳಿಂದ ಅಕ್ರಮ ಹಣ ವರ್ಗಾವಣೆ ಯತ್ನಗಳ ಆಗುವುದರಿಂದ ಈ ಖಾತೆಗಳನ್ನು ಬಂದ್ ಮಾಡಲಾಗುತ್ತದೆ.

ಇನ್ಯಾಕ್ಟಿವ್ ಬ್ಯಾಂಕ್ ಖಾತೆಗಳು: ಒಂದು ವರ್ಷಕ್ಕಿಂತ ಹೆಚ್ಚು ಯಾವುದೇ ಹಣ ವರ್ಗಾವಣೆ ವಹಿವಾಟುವಿಲ್ಲದೆ ಇರುವ ಅಕೌಂಟ್ ಗಳನ್ನು ಸ್ಥಗಿತ ಖಾತೆಗಳು ಎಂದು ಕರೆಯಲಾಗುತ್ತದೆ. ಇದರಿಂದ ಅಕ್ರಮ ವರ್ಗಾವಣೆ ಆಗುವ ಸಂಭವ ಇರುತ್ತದೆ, ಆದ್ದರಿಂದ ಈ ಖಾತೆಗಳನ್ನು ಆರ್‌ಬಿಐ ಬಂದ್ ಮಾಡುತ್ತಿದೆ.

RBI ಈ ಮೂರು ರೀತಿ ಕ್ರಮದಲ್ಲಿ ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸಲಾಗುತ್ತಿದೆ. ನೀವು ಈ ರೀತಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ನಿಮ್ಮ ಖಾತೆಗಳು ಬಂದ್ ಆಗಲಿವೆ. ಕೂಡಲೇ ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ ಕೆವೈಸಿ ಮತ್ತು ಇನ್ನಿತರ ದಾಖಲೆಗಳನ್ನು ನೀಡಿ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಿ ಎಂದು ಆರ್ ಬಿ ಐ ಹೇಳಿದೆ.

Leave a Comment