Adhaar Card Instant Loan: ಆಧಾರ್ ಕಾರ್ಡ್ ಹೊಂದಿದ್ದರೆ ಸಾಕು.! ಯಾವುದೇ ಗ್ಯಾರೆಂಟಿ ಇಲ್ಲದೆ ಕೆಲವೇ ನಿಮಿಷದಲ್ಲಿ ₹50,000 ಸಾಲ ಸಿಗಲಿದೆ!

Adhaar Card Instant Loan: ಆಧಾರ್ ಕಾರ್ಡ್ ಹೊಂದಿದ್ದರೆ ಸಾಕು.! ಯಾವುದೇ ಗ್ಯಾರೆಂಟಿ ಇಲ್ಲದೆ ಕೆಲವೇ ನಿಮಿಷದಲ್ಲಿ ₹50,000 ಸಾಲ ಸಿಗಲಿದೆ!

Adhaar Card Instant Loan: ನಮಸ್ಕಾರ ಎಲ್ಲರಿಗೂ ಬ್ಯಾಂಕಿನಲ್ಲಿ ನೀವು ಸಾಲ ಪಡೆಯಲು ಹೋದರೆ ನಾನಾ ರೀತಿಯ ದಾಖಲೆಗಳನ್ನು ತೋರಿಸಬೇಕಾಗುತ್ತದೆ ಮತ್ತು ಅವರ ಸಾಲದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದ್ರೆ ನಿಮಗೆ ಗೊತ್ತಾ ಆಧಾರ್ ಕಾರ್ಡ್ ಹೊಂದಿದ್ದರೆ ಸಾಕು, ಯಾವುದೇ ಗ್ಯಾರೆಂಟಿ ಇಲ್ಲದೆ ಕೆಲವೇ ನಿಮಿಷದಲ್ಲಿ 50,000 ದವರೆಗೆ ಸಾಲ ಸಿಗಲಿದೆ. ಸಾಲಕ್ಕೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಈ ಕೆಳಗಿನ ನೀಡಿದೆ ಓದಿ.

ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯನ್ನು ಕೋವಿಡ್ ಸಮಯದಲ್ಲಿ ಜಾರಿಗೆ ತರಲಾಯಿತು, ಈ ಒಂದು ಯೋಜನೆ ಅಡಿಯಲ್ಲಿ ಸಣ್ಣ ವ್ಯಾಪಾರಿಗಳು ಮತ್ತು ತಮ್ಮ ವ್ಯಾಪಾರವನ್ನು ಪುನರಾರಂಭಿಸಲು ಆರ್ಥಿಕ ಸಹಾಯವನ್ನು ಈ ಒಂದು ಯೋಜನೆ ಒದಗಿಸುತ್ತದೆ. ಯಾವುದೇ ಗ್ಯಾರೆಂಟಿ ಇಲ್ಲದೆ ಆಧಾರ್ ಕಾರ್ಡ್ ಮೂಲಕ ಮೊದಲ ಬಾರಿಗೆ 10,000 ಸಾವಿರದವರೆಗೆ ಸಾಲ ಸಿಗುತ್ತದೆ, ಮತ್ತು ಈ ಒಂದು ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಎರಡನೇ ಬಾರಿ 20,000 ಸಾವಿರದವರೆಗೆ ಸಾಲ ಸಿಗಲಿದೆ. ಸಾಲ ಪಡೆದ ವ್ಯಾಪಾರಿ ಅಥವಾ ಅಭ್ಯರ್ಥಿ ಸಕಾಲ ಸಾಲವನ್ನು ಮರುಪಾವತಿ ಮಾಡ್ತಾ ಹೋದರೆ ಅವರಿಗೆ 50,000 ಸಾವಿರದವರೆಗೆ ಸಾಲ ಸಿಗಲಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಅಭ್ಯರ್ಥಿಯ ವೈಯಕ್ತಿಕ ಮಾಹಿತಿ
  • ವ್ಯವಹಾರ ದಾಖಲೆಗಳು
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್

ಅರ್ಜಿ ಸಲ್ಲಿಸುವುದು ಹೇಗೆ:

ಈ ಮೇಲೆ ನೀಡಿರುವ ದಾಖಲೆಗಳು ಮತ್ತು ಈ ಒಂದು ಯೋಜನೆಯ ಅರ್ಹತೆಯನ್ನು ಹೊಂದಿದವರು ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಸಾಲವನ್ನು ಪಡೆಯಬಹುದಾಗಿದೆ.

Leave a Comment