Jio New Plan: ಜಿಯೋ ಈ ರಿಚಾರ್ಜ್ ಮಾಡಿದರೆ ಸಾಕು ನಿಮಗೆ ಹಣ ಸಿಗಲಿದೆ.! ಈ ರಿಚಾರ್ಜ್ ಪ್ಲಾನ್ ಸಂಪೂರ್ಣ ವಿವರ ಇಲ್ಲಿದೆ ನೋಡಿ!

Jio New Plan: ಜಿಯೋ ಈ ರಿಚಾರ್ಜ್ ಮಾಡಿದರೆ ಸಾಕು ನಿಮಗೆ ಹಣ ಸಿಗಲಿದೆ.! ಈ ರಿಚಾರ್ಜ್ ಪ್ಲಾನ್ ಸಂಪೂರ್ಣ ವಿವರ ಇಲ್ಲಿದೆ ನೋಡಿ!

Jio New Recharge Plan: ನಮಸ್ಕಾರ ಎಲ್ಲರಿಗೂ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಗಳಲ್ಲಿ ಸಾಕಷ್ಟು ಪ್ರಮುಖವಾಗಿದೆ. ಮತ್ತು ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ, ಉತ್ತಮ ಯೋಜನೆಗಳನ್ನು ಸಹ ಹೊಂದಿದೆ. ಗ್ರಾಹಕರು ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಸಿದರೆ ಅವರಿಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಈ ಒಂದು ಯೋಜನೆ ಬೆಲೆ ಮತ್ತು ಎಷ್ಟರವರಿಗೆ ಕ್ಯಾಶ್ ಬ್ಯಾಕ್ ಸಿಗಲಿದೆ ಎಂಬುದರ ಸಂಪೂರ್ಣ ವಿವರ ಈ ಕೆಳಗಡೆ ನೀಡಿದೆ ಓದಿ.

ಖಾಸಗಿ ಟೆಲಿಕಾಂ ಕಂಪನಿಯ ರಿಲಯನ್ಸ್ ಜಿಯೋ ಉತ್ತಮವಾದ ರಿಚಾರ್ಜ್ ಯೋಜನೆಗಳನ್ನು ನೀಡುತ್ತಿದೆ, ಮತ್ತು ನೀವು ರಿಚಾರ್ಜ್ ಮಾಡಿದ್ದಲ್ಲಿ ಕ್ಯಾಶ್ಬ್ಯಾಕ್ ಸಹ ನೀಡುತ್ತದೆ. ಮತ್ತು ಇಂಥ ಯೋಜನೆಗಳು ಇರುವುದು ನಿಮಗೆ ಆಶ್ಚರ್ಯ ಆಗಬಹುದು, ಜಿಯೋದ ಈ ಒಂದು ಪ್ಲಾನ್ ನ ಬೆಲೆ 1028 ಆಗಿದೆ ಇದರಲ್ಲಿ ನೀವು ಡೇಟಾ, ಕರೆ, ಎಸ್ಎಂಎಸ್ ಮಾತ್ರ ಅಲ್ಲವೇ ನಿಮಗೆ ಕ್ಯಾಶ್ಬ್ಯಾಕ್ ಮತ್ತು ಹೆಚ್ಚುವರಿ ಪ್ರಯೋಜನಗಳು ಸಿಗಲಿವೆ.

ಜಿಯೋ 1028 ರೂ ಪ್ಲಾನ್ ವಿವರ:

ಜಿಯೋ 1028 ರೂಪಾಯಿ ರಿಚಾರ್ಜ್ ಪ್ರಿಪೇಯ್ಡ್ ಯೋಜನೆಯೊಂದಿಗೆ ನಿಮಗೆ ಪ್ರತಿದಿನ 2 ಜಿಬಿ ಡೇಟಾ ನೀಡುತ್ತದೆ. ಮತ್ತು ಸ್ಥಳೀಯ ಮತ್ತು ಎಸ್ಟಿಡಿಗೆ ಉಚಿತವಾಗಿ ಅನಿಯಮಿತ ಕರೆ ಸೌಲಭ್ಯವು ಸಿಗುತ್ತದೆ. ಈ ಒಂದು ರಿಚಾರ್ಜ್ ಯೋಜನೆಯೆಲ್ಲಿ ಕರೆ ಮತ್ತು ಡೇಟಾ ಹೊರತಾಗಿ ಪ್ರತಿದಿನ 100 ಎಸ್ಎಂಎಸ್ ಸಹ ನೀಡಲಾಗುತ್ತದೆ.

ಜಿಯೋ 1028 ರೂ ಪ್ಲಾನ್ ಮಾನ್ಯತೆ:

ಜಿಯೋ 1028 ರೂಪಾಯಿ ರಿಚಾರ್ಜ್ ಯೋಜನೆಯು 84 ದಿನದವರೆಗೆ ಆನಂದಿಸಬಹುದಾಗಿದೆ. ಪ್ರತಿದಿನ 2 ಜಿಬಿ ಡೇಟಾ ಸಿಗುತ್ತದೆ ಒಟ್ಟು 168GB ಡೇಟಾ ಪ್ರಯೋಜನವನ್ನು ಈ ಒಂದು ಯೋಜನೆಯಲ್ಲಿ ಪಡೆಯುತ್ತೀರಿ.

ಜಿಯೋ 1028 ರೂ ಪ್ಲಾನ್ ಹೆಚ್ಚುವರಿ ಪ್ರಯೋಜನಗಳು:

ಜಿಯೋ ಕ್ಲೌಡ್ ಜಿಯೋ ಟಿವಿ ಮತ್ತು ಜಿಯೋ ಸಿನಿಮಾ ಹೊರತಾಗಿ ಈ ಒಂದು ಯೋಜನೆಯಲ್ಲಿ ಮೂರು ತಿಂಗಳವರೆಗೆ ಸ್ವಿಗ್ಗಿ ಚಂದಾದರಿಕೆಯನ್ನು ಸಹ ಪಡೆಯುತ್ತೀರಿ. ಅಷ್ಟೇ ಅಲ್ಲದೆ ಈ ಒಂದು ರಿಚಾರ್ಜ್ ಯೋಜನನ್ನು ಮಾಡಿಸಿದರೆ ನಿಮಗೆ ಟೆಲಿಕಾಂ ಕಂಪನಿಯಿಂದ ರೂ.50 ಕ್ಯಾಶ್ಬ್ಯಾಕ್ ಸಿಗುತ್ತದೆ. ಇದು ರಿಲಯನ್ಸ್ ಜಿಯೋದ ಏಕೈಕ ಯೋಜನೆ ಆಗಿದೆ.

ಇದೇ ರೀತಿಯ ಏರ್ಟೆಲ್ ಅನ್ನು ಯೋಜನೆ ಇದೆ ಆದರೆ ಇದರಷ್ಟು ಪ್ರಯೋಜನಗಳನ್ನು ಅದು ನೀಡುವುದಿಲ್ಲ, ಮತ್ತು ಕ್ಯಾಶ್ಬ್ಯಾಕ್ ಸಹ. ಜಿಯೋದ ಈ ಒಂದು ಯೋಜನೆಯಿಂದ ಗ್ರಹಕರನ್ನು ಇನ್ನಷ್ಟು ತನ್ನತ್ತ ಸೆಳೆಯಲು ಇದೊಂದು ಮುಖ್ಯ ಕಾರಣವಾಗುತ್ತದೆ. ಕೂಡಲೇ ನೀವು ಈ ಒಂದು ಯೋಜನೆ ಪ್ರಯೋಜನ ಪಡೆಯಿರಿ ಮತ್ತು ಕ್ಯಾಶ್ಬ್ಯಾಕ್ ಅನ್ನು ಪಡೆಯಿರಿ.

Leave a Comment