Gruhalakshmi Scheme: ಗೃಹಲಕ್ಷ್ಮಿ 16ನೇ ಕಂತಿನ 2,000 ಹಣ ಈ ದಿನಾಂಕದಂದು ಜಮಾ.! ಸಿಎಂ ಸಿದ್ದರಾಮಯ್ಯ ಘೋಷಣೆ!

Gruhalakshmi Scheme: ಗೃಹಲಕ್ಷ್ಮಿ 16ನೇ ಕಂತಿನ 2,000 ಹಣ ಈ ದಿನಾಂಕದಂದು ಜಮಾ.! ಸಿಎಂ ಸಿದ್ದರಾಮಯ್ಯ ಘೋಷಣೆ!

Gruhalakshmi Scheme Update: ನಮಸ್ಕಾರ ಎಲ್ಲರಿಗೂ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಾಗಿನಿಂದ ಸಾಕಷ್ಟು ಮಹಿಳೆಯರಿಗೆ ತಮ್ಮ ಮನೆಗಳ ಖರ್ಚುಗಳನ್ನು ಹಾಗೂ ತಮ್ಮ ಉದ್ಯಮವನ್ನು ಉತ್ತಮಪಡಿಸಿಕೊಳ್ಳಲು ಸಹಾಯವಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ನೀಡುವ ಮೂಲಕ ರಾಜ್ಯ ಸರ್ಕಾರ ಮಹಿಳೆಯರಿಗೆ ಸಹಾಯ ಮಾಡಿದೆ. ಇದೀಗ ಮಹಿಳೆಯರು 16ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ, ಸಿಎಂ ಸಿದ್ದರಾಮಯ್ಯನವರು ನೀಡಿದ್ದಾರೆ, ಇದರ ಸಂಪೂರ್ಣ ವಿವರ ಈ ಕೆಳಗಿನ ಹೇಳಿದೆ ಓದಿ.

ರಾಜ್ಯ ಸರ್ಕಾರ ಇದೀಗ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಒಟ್ಟು 15 ಕಂತುಗಳನ್ನು ಮಹಿಳೆಯರಿಗೆ ಜಮಾ ಮಾಡಿದೆ. ಇದೀಗ ಮಹಿಳೆಯರು 16ನೇ ಕಂತಿನ ಹಣಕ್ಕಾಗಿ ಸಾಕಷ್ಟು ಆತಂಕದಿಂದ ಕಾಯುತ್ತಿದ್ದಾರೆ. ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ಸಿದ್ದರಾಮಯ್ಯನವರು ನೀಡಿದ್ದಾರೆ. ರಾಜ್ಯದ ಮಹಿಳೆಯರ ಖಾತೆಗೆ 16ನೇ ಕಂತಿನ 2000 ಹಣ ಈ ದಿನಾಂಕದಂದು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಯಾವಾಗ ಹಣ ಖಾತೆಗೆ ಜಮಾ ಆಗಲಿದೆ? ಮತ್ತು ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯನವರು ಹೊಸ ಭರವಸೆಯನ್ನು ನೀಡಿದ್ದಾರೆ, ಇದರ ಸಂಪೂರ್ಣ ವಿವರ ಈ ಕೆಳಗಡೆ ನೀಡಲಾಗಿದೆ.

ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣ ಜಮಾ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಆಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಕರ ಸಂಕ್ರಾಂತಿ ಹಬ್ಬದ ದಿನದಂದು ಗೃಹಲಕ್ಷ್ಮಿ ಯೋಜನೆ 16ನೇ ಬಿಡುಗಡೆ ಪ್ರಾರಂಭಿಸಲಾಗುತ್ತದೆ ಎಂದು ಮಹಿಳೆಯರಿಗೆ ಭರವಸೆಯನ್ನು ನೀಡಿದ್ದರು, ಆದರೆ ಅವರು ಬೆಂಗಳೂರಿನಿಂದ ಬೆಳಗಾವಿಗೆ ಬರುವ ಸಮಯದಲ್ಲಿ ಅವರು ಕಾರಿನ ನಡುವೆ ದುರಂತ ನಡೆದಿದೆ. ಆದ್ದರಿಂದ ಮಹಿಳೆಯರ ಖಾತೆಗೆ 16ನೇ ಕಂತಿನ 2000 ಹಣ ಬರುವುದು ಸ್ವಲ್ಪ ತಡವಾಗಿದೆ, ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಖಾತೆಗೆ 16ನೇ ಕಂತಿನ 2,000 ಹಣ ಇನ್ನು ಕೇವಲ ಮೂರು ದಿನಗಳಲ್ಲಿ ರಾಜ್ಯದ ಮಹಿಳೆಯರ ಖಾತೆಗೆ ಬಂದು ತಲುಪಲಿದೆ, ಎಂದು ಸಿಎಂ ಸಿದ್ದರಾಮಯ್ಯನವರು ಮಹಿಳೆಯರಿಗೆ ಹೊಸ ಭರವಸೆಯನ್ನು ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡುವುದು ಹೇಗೆ:

ಗೃಹಲಕ್ಷ್ಮಿ ಪಲಾನುಭವಿ ಮಹಿಳೆಯರ ಖಾತೆಗೆ ಹಣ ಬಂದಿದೆ ಎಂದು ಚೆಕ್ ಮಾಡಲು ನಿಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ತೆರೆಯಿರಿ. ನಂತರ ಅಲ್ಲಿ ಕೇಳಿರುವ ಎಲ್ಲ ಸಂಪೂರ್ಣ ಇವರ ಭರ್ತಿ ಮಾಡಿ. ನಂತರ ನೀವು ಅಲ್ಲಿ ನಿಮಗೆ ಯಾವೆಲ್ಲ ಯೋಜನೆಯಿಂದ ಎಷ್ಟು ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿದೆ ಎಂಬುದರ ಸಂಪೂರ್ಣ ಇವರ ಪಡೆಯಬಹುದಾಗಿದೆ.

Leave a Comment