BSNL ಗ್ರಾಹಕರಿಗೆ 425 ದಿನಗಳ ಮಾನ್ಯತೆ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಜಿಯೋ ಮತ್ತು ಏರ್ಟೆಲ್ ಗೆ ಭರ್ಜರಿ ಆತಂಕ!
BSNL New Recharge Plan: ಎಲ್ಲರಿಗೂ ನಮಸ್ಕಾರ ಸರ್ಕಾರದ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಇನ್ನಷ್ಟು ತೊಂದರೆಯನ್ನು ದೂರ ಮಾಡಿದೆ. ಖಾಸಗಿ ಟೆಲಿಕಾಂ ಕಂಪನಿಗಳಾದ ಏರ್ಟೆಲ್ ಹಾಗೂ ಜಿಯೋ ಇನ್ನಿತರ ಕಂಪನಿಗಳು ತಮ್ಮ ರಿಚಾರ್ಜ್ ಬೆಲೆಗಳನ್ನು ಏರಿಕೆ ಮಾಡಿದ ನಂತರ ಗ್ರಾಹಕರು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನ ಪಡೆಯುವ ಯೋಜನೆಗಳನ್ನು ಹುಡುಕುತ್ತಿದ್ದಾರೆ. ಈ ಒಂದು ಮಾಹಿತಿಯನ್ನು ಪರಿಹರಿಸಲು ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಒಂದು ಯೋಜನೆಯಲ್ಲಿ ಏನೆಲ್ಲ ಪ್ರಯೋಜನಗಳನ್ನು ಪಡೆಯಬಹುದು ಎಂಬುದರ ಮಾಹಿತಿಯನ್ನು ಈ ಕೆಳಗೆ ನೀಡಿದೆ.
ಸರ್ಕಾರದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಸಾಕಷ್ಟು ರೀತಿಯ ಯೋಜನೆಗಳನ್ನು ಹೊಂದಿದೆ. ವಿಭಿನ್ನಬೆಲೆ ಮತ್ತು ವಿಭಿನ್ನ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಬಿಎಸ್ಎನ್ಎಲ್ ವಿಶೇಷತೆ ಏನೆಂದರೆ ಎಲ್ಲ ತರದ ರಿಚಾರ್ಜ್ ಪ್ಲಾನ್ ಗಳನ್ನು ಒಳಗೊಂಡ ಏಕೈಕ ಟೆಲಿಕಾಂ ಕಂಪನಿ ಆಗಿದೆ. ಆದ್ದರಿಂದ ಗ್ರಾಹಕರು ಕಡಿಮೆ ಬೆಲೆಯಲ್ಲಿ ಉತ್ತಮ ಯೋಜನೆಗಳನ್ನು ಪಡೆಯಲು ಬಯಸಿದರೆ ಬಿಎಸ್ಎನ್ಎಲ್ ಗೆ ಹೋಗಬಹುದಾಗಿದೆ.
BSNL 425 ದಿನಗಳ ಮಾನ್ಯತೆ ಯೋಜನೆ:
ಬಿಎಸ್ಎನ್ಎಲ್ ರಿಚಾರ್ಜ್ ಪಟ್ಟಿಯಲ್ಲಿ ಸಾಕಷ್ಟು ಧೀರ್ಘಾವಧಿಯ ರಿಚಾರ್ಜ್ ಯೋಜನೆಗಳು ಇವೆ. ಹಾಗೂ ಖಾಸಗಿ ಕಂಪನಿಗಳಲ್ಲಿ ಇದೇ ರೀತಿಯ ದೀರ್ಘಾವಧಿ ಯೋಜನೆ ಇರಬಹುದು ಆದರೆ ಬಿಎಸ್ಎನ್ಎಲ್ ನಲ್ಲಿ ಈ ಯೋಜನೆ ಇದ್ದು ಕೂಡ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ.
ಈ ಒಂದು ಬಿಎಸ್ಎನ್ಎಲ್ 425 ದಿನ ಮಾನ್ಯತೆ ಹೊಂದಿರುವ ಯೋಜನೆ ಬೆಲೆ 2398 ರೂಪಾಯಿ ಆಗಿದೆ. ಈ ಒಂದು ಯೋಜನೆಯೊಂದಿಗೆ ನೀವು ರಿಚಾರ್ಜ್ ಪ್ಲಾನ್ ಮಾಡಿಸಿದರೆ ನಿಮಗೆ ಸಾಕಷ್ಟು ಪ್ರಯೋಜನಗಳು ಸಿಗಲಿವೆ. ಅನಿಯಮಿತ ಕರೆಗಳು, ಒಟ್ಟು ಈ ಒಂದು ಯೋಜನೆಯಲ್ಲಿ 850GB ಡೇಟಾವನ್ನು ಪಡೆಯುತ್ತೀರಿ ಪ್ರತಿದಿನ 2GB ಅಂತೆ, ಪ್ರತಿದಿನ 100 SMS ಸಿಗಲಿವೇ.
ಕಡಿಮೆ ಬೆಲೆಯಲ್ಲಿ ಉತ್ತಮ ಪ್ಲಾನ್ ಪಡೆಯಲು ಬಯಸಿದರೆ ಗ್ರಾಹಕರಿಗೆ ಈ ಒಂದು ಯೋಜನೆ ಉತ್ತಮವಾಗಿದೆ. ಈ ಒಂದು ಯೋಜನೆ ಸದ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ಬಳಕೆದಾರರಿಗೆ ಉಪಯೋಗಿಸಲು ಅವಕಾಶವಿದೆ. ಇನ್ನು ಅತಿ ಶೀಘ್ರದಲ್ಲೇ ದೇಶಾದ್ಯಂತ ಈ ಒಂದು ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಲು ಬಿಎಸ್ಎನ್ಎಲ್ ತಿಳಿಸಿದೆ.