District Court Recruitment: ಜಿಲ್ಲಾ ಕೋರ್ಟ್ ನಲ್ಲಿ ಭರ್ಜರಿ ಉದ್ಯೋಗಾವಕಾಶ.! 10ನೇ, 12ನೇ ಪಾಸ್ ಆಗಿದ್ದರೆ ಸಾಕು, ಕೂಡಲೇ ಅರ್ಜಿ ಸಲ್ಲಿಸಿ!
District Court Recruitment: ನಮಸ್ಕಾರ ಎಲ್ಲರಿಗೂ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ ಹುಡುಕುವ ಎಲ್ಲಾ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ಅಂದರೆ ಇದೀಗ ಜಿಲ್ಲಾ ನ್ಯಾಯಾಲಯದಲ್ಲಿ 58 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಯಾವೆಲ್ಲ ಅರ್ಹ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುತ್ತೀರಾ ಈ ಕೆಳಗಡೆ ನೀಡಿರುವ ಸಂಪೂರ್ಣ ಇವರ ಓದಿಕೊಂಡು ನಂತರ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಕೋರ್ಟ್ ನಲ್ಲಿ ಉದ್ಯೋಗಾವಕಾಶ ನೀಡಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಡೆ ನೀಡಿರುವ ಶೈಕ್ಷಣಿಕ ಅರ್ಹತೆ, ಸಂಬಳದ ವಿವರ, ಅರ್ಜಿ ಶುಲ್ಕ, ಆಯ್ಕೆ ವಿಧಾನ, ಹುದ್ದೆಗಳ ವಿವರ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹಾಗೂ ಇನ್ನಿತರ ಮಾಹಿತಿ ಈ ಕೆಳಗಿನ ನೀಡಲಾಗಿದೆ.
ಹುದ್ದೆಗಳ ವಿವರ ಮತ್ತು ಅಪ್ಲಿಕೇಶನ್ ಮೋಡ:
- ಪ್ಯೂನ್: 28
- ಟೈಪಿಸ್ಟ್: 30
- ಈ ಮೇಲೆ ನೀಡಿರುವ ಎಲ್ಲಾ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗಿದೆ.
ಸಂಬಳದ ಮಾಹಿತಿ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೋರ್ಟ್ ನಲ್ಲಿ ಆಯ್ಕೆ ಆಗುವ ಎಲ್ಲಾ ಅಭ್ಯರ್ಥಿಗಳಿಗೆ ಅವರ ನಿಯಮದ ಪ್ರಕಾರ ಅಂದರೆ ಪ್ರತಿ ತಿಂಗಳು ರೂಪಾಯಿ ₹17,000 ದಿಂದ ₹42,000 ವರೆಗೆ ಸಂಬಳ ನೀಡಲಾಗುತ್ತದೆ.
ವಯಸ್ಸಿನ ಮಿತಿ:
- ಪ್ಯೂನ್: ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ಮೀರಿರಬಾರದು.
- ಟೈಪಿಸ್ಟ್: ಕನಿಷ್ಠ 18 ವರ್ಷ ಗರಿಷ್ಠ 38 ವರ್ಷ ಮೀರಬಾರದು.
ವಯಸ್ಸಿನ ಸಡಿಲಿಕೆ:
- 2A, 2B, 3A, 3B ವಿದ್ಯಾರ್ಥಿಗಳಿಗೆ: 3 ವರ್ಷಗಳು
- SC / ST & Cat-1 ವಿದ್ಯಾರ್ಥಿಗಳಿಗೆ: 5 ವರ್ಷಗಳು
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ 200 ರವರೆಗೆ ಅರ್ಜಿ ಶುಲ್ಕ ಇರುತ್ತದೆ. ಮತ್ತು ಉಳಿದ ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಕೇಳುವುದಿಲ್ಲ.
ಶೈಕ್ಷಣಿಕ ಅರ್ಹತೆ ಮತ್ತು ಆಯ್ಕೆ ವಿಧಾನ:
- ಪ್ಯೂನ್: 10ನೇ ತರಗತಿ ಪಾಸ್ ಆಗಿರಬೇಕು
- ಟೈಪಿಸ್ಟ್: 12ನೇ ತರಗತಿ ಪಾಸ್ ಆಗಿರಬೇಕು
- ಈ ಹುದ್ದೆಗೆ ಎಲ್ಲಾ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಾರಂಭ ದಿನಾಂಕ: ಇವಾಗ ಪ್ರಾರಂಭವಾಗಿದೆ
- ಅರ್ಜಿ ಕೊನೆಯ ದಿನಾಂಕ: 07-01-2025
ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್: https://bengalururural.dcourts.gov.in/online-recruitment/