Google Pay Loan: ಗೂಗಲ್ ಪೇ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ.! ಕೇವಲ 5 ನಿಮಿಷದಲ್ಲಿ 8 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗಲಿದೆ ನೋಡಿ!

Google Pay Loan: ಗೂಗಲ್ ಪೇ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ.! ಕೇವಲ 5 ನಿಮಿಷದಲ್ಲಿ 8 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗಲಿದೆ ನೋಡಿ!

Google Pay instant Loan: ನಮಸ್ಕಾರ ಎಲ್ಲರಿಗೂ ಇವತ್ತಿನ ಜಗತ್ತಿನಲ್ಲಿ ನಾನಾ ರೀತಿ ಮಾರ್ಗಗಳಿಂದ ವೈಯಕ್ತಿಕ ಸಾಲವು ಸಿಗುತ್ತಿದೆ ಅದೇ ರೀತಿಯಾಗಿ ಗೂಗಲ್ ಪೇ ಬಳಸುತ್ತಿರುವ ಗ್ರಾಹಕರಿಗೂ ಸಹ ಸಿಹಿ ಸುದ್ದಿ ಸಿಕ್ಕಿದೆ. ಅಂದರೆ ಕೇವಲ ಐದು ನಿಮಿಷದಲ್ಲಿ ಯಾವುದೇ ಕಷ್ಟ ಪಡದೆ ಮನೆಯಲ್ಲೇ ಕುಳಿತುಕೊಂಡು 8 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಲು ಗೂಗಲ್ ಪೇ ಕಲ್ಪಿಸಿ ಕೊಟ್ಟಿದೆ, ಇದರ ಸಂಪೂರ್ಣ ವಿವರ ಈ ಕೆಳಗೆ ನೀಡಿದೆ ಓದಿ.

ಈಗಿನ ದಿನಮಾನಗಳಲ್ಲಿ ಸಾಕಷ್ಟು ಜನರು ಸಾಲಕ್ಕಾಗಿ ಬ್ಯಾಂಕ್ಗಳಿಗೆ ಅಲೆದಾಡಿ ತಮ್ಮ ಸಮಯವನ್ನು ಸಾಕಷ್ಟು ವ್ಯರ್ಥ ಮಾಡುತ್ತಿದ್ದಾರೆ ಮತ್ತು ಸರಿಯಾದ ಸಮಯಕ್ಕೆ ಸಾಲ ಸಹ ಸಿಗುತ್ತಿಲ್ಲ. ಅಂತವರಿಗಾಗಿ ಗೂಗಲ್ ಪೇ ತನ್ನ ಬಳಕೆದಾರರು ಯಾವುದೇ ಕಷ್ಟ ಪಡದೆ ಮನೆಯಲ್ಲಿ ಕುಳಿತುಕೊಂಡು ಸಾಲ ಪಡೆಯುವಂತೆ ಸೌಲಭ್ಯವನ್ನು ಒದಗಿಸಿಕೊಟ್ಟಿದೆ. ಯಾವ ರೀತಿಯಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವುದು? ಮತ್ತು ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳು ಬೇಕು? ಮತ್ತು ಇನ್ನು ಹೆಚ್ಚಿನ ಸಂಪೂರ್ಣ ವಿವರ ಈ ಕೆಳಗಡೆ ನೀಡಿದೆ ಓದಿ.

ಗೂಗಲ್ ಪೇಯಿಂದ ಎಷ್ಟರವರೆಗೆ ಸಾಲ ಪಡೆಯಬಹುದು:

ಗೂಗಲ್ ಪೇ ಸಾಲ ಪಡೆಯಲು ಅರ್ಹತೆಯನ್ನು ಹೊಂದಿದ ಬಳಕೆದಾರರು ಆಗಿದ್ದಲ್ಲಿ ನಿಮಗೆ ರೂ.10,000 ದಿಂದ 8 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಗೂಗಲ್ ಪೇ ನೀಡುತ್ತದೆ ಮತ್ತು ಈ ಒಂದು ಹಣ ನಿಮ್ಮ ಖಾತೆಗೆ ನೇರವಾಗಿ ತಲುಪುವ ವ್ಯವಸ್ಥೆ ಕೂಡ ಇದೆ. ನಿಮಗೆ ಎಷ್ಟು ಸಾಲ ಸಿಗಬೇಕು ಎಂಬುದು ಸಿಬಿಎಲ್ ಸ್ಕೋರ್ ನಿರ್ಧರಿಸುತ್ತದೆ.

ಸಾಲ ಮರುಪಾವತಿ ಹಾಗೂ ಬಡ್ಡಿದರ:

ನೀವು ಗೂಗಲ್ ಪೇ ಇಂದ ಪಡೆದುಕೊಂಡಿರುವ ಸಾಲವನ್ನು 6 ತಿಂಗಳಿನಿಂದ 4 ವರ್ಷದ ಒಳಗಡೆ ಮರುಪಾವತಿ ಮಾಡುವ ಅವಕಾಶವನ್ನು ಮಾಡಿದೆ. ಮತ್ತು ಗೂಗಲ್ ಪೇ ಇಂದ ವೈಯಕ್ತಿಕ ಸಾಲ ಪಡೆದಿದ್ದರೆ ಅದರ ಬಡ್ಡಿದರ ವಾರ್ಷಿಕವಾಗಿ ಶೇಕಡಾ 13.99 ರಿಂದ ಪ್ರಾರಂಭವಾಗುತ್ತದೆ. ಉದಾಹರಣೆಗೆ ₹50,000 ವೈಯಕ್ತಿಕ ಸಾಲಕ್ಕೆ 6,950 ರೂಪಾಯಿ ಬಡ್ಡಿ ದರ ಕೊಡಬೇಕಾಗುತ್ತದೆ.

ಗೂಗಲ್ ಪೇ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ:

ನೀವು ಗೂಗಲ್ ಪೇ ವೈಯಕ್ತಿಕ ಸಾಲ ಪಡೆಯಲು ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ವ್ಯವಹಾರ ಅಪ್ಲಿಕೇಶನ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು, ನಂತರ ಅಪ್ಲಿಕೇಶನ್ ತೆರೆಯಿರಿ ನಿಮ್ಮ ಬ್ಯಾಂಕ್ ಅಕೌಂಟ್ ಮೂಲಕ ಅಕೌಂಟ್ ರಚಿಸಿ ನಂತರ ಲೋನ್ ಆಯ್ಕೆ ಮಾಡಿಕೊಂಡು ಅಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ಸಂಪೂರ್ಣ ಭರ್ತಿ ಮಾಡಿ, ಗೂಗಲ್ ಪೇ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿ.

ನೀವು ಎಷ್ಟರವರೆಗೆ ಸಾಲವನ್ನು ಬೇಡಿಕೆ ಮಾಡಿರುತ್ತೀರಿ ಅದನ್ನು ಕೆಲವೇ ಗಂಟೆಗಳ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಗೂಗಲ್ ಪೇಯಿಂದ ಸಾಲ ಪಡೆಯುವಾಗ ಎಚ್ಚರಿಕೆ ಇರಲಿ ಮತ್ತು ಸಾಲ ಯಾವ ಸಂಸ್ಥೆ ನೀಡುತ್ತಿದೆ ಎಂಬುದರ ಮಾಹಿತಿ ತಿಳಿದುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಿ. ಮತ್ತು ಮರುಪಾವತಿ ಸಾಮರ್ಥ್ಯ ಎಷ್ಟಿದೆ ನೋಡಿ ಅಷ್ಟೇ ಹಣ ಸಾಲ ಪಡೆಯಿರಿ.

Leave a Comment