Gruhalakshmi Yojana: ಹೊಸ ವರ್ಷಕ್ಕೆ ಗೃಹಲಕ್ಷ್ಮಿಯರಿಗೆ ಬಂಪರ್ ಗಿಫ್ಟ್.! ಗೃಹಲಕ್ಷ್ಮಿ 16ನೇ ಕಂತಿನ ಹಣ ಈ ದಿನಾಂಕಕ್ಕೆ ಜಮಾ!
Gruhalakshmi Scheme: ನಮಸ್ಕಾರ ಎಲ್ಲರಿಗೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿತ್ತು ಅವರ ಮಾತಿನ ಪ್ರಕಾರ ಈ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಯಲ್ಲಿ ತಂದಿದೆ ಈಗಾಗಲೇ ಸಾಕಷ್ಟು ವರ್ಷ ಕಳೆದಿದೆ. ಈ ಒಂದು ಯೋಜನೆಗಲ್ಲಿ ಗೃಹಲಕ್ಷ್ಮಿ ಯೋಜನೆ ಬಹಳಷ್ಟು ಪ್ರಮುಖವಾಗಿದೆ ಪ್ರತಿ ತಿಂಗಳು ಮನೆ ಯಜಮಾನಿಗೆ 2000 ನೀಡುವ ಮೂಲಕ ಬಹಳಷ್ಟು ಸಹಾಯ ಮಾಡಿದೆ. ಗೃಹಲಕ್ಷ್ಮಿ ಮಹಿಳೆಯರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಿದೆ ಸರ್ಕಾರ ಇದರ ಮಾಹಿತಿ ಈ ಕೆಳಗೆ ನೀಡಿದೆ.
ರಾಜ್ಯದಲ್ಲಿನ ಗೃಹಲಕ್ಷ್ಮಿ ಯೋಜನೆಯಿಂದಾಗಿ ಮಹಿಳೆಯರು ತಮ್ಮ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಅಥವಾ ತಮ್ಮ ಉದ್ಯಮಗಳನ್ನು ನಡೆಸಲು ಈ ಒಂದು ಹಣದಿಂದ ತುಂಬಾ ಸಹಾಯವಾಗಿದೆ, ಇದುವರೆಗೂ ಮಹಿಳೆಯರು 15ನೇ ಕಂತಿರ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ 16ನೇ ಕಂತಿನ ಹಣ ಈ ದಿನಾಂಕದಂದು ಮಹಿಳೆಯರ ಖಾತೆಗೆ ತಲುಪಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ವರ್ಷಕ್ಕೆ ಗುಡ್ ನ್ಯೂಸ್ ನೀಡಿದ್ದಾರೆ.
Gruhalakshmi Scheme 16th Installation:
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇದುವರೆಗೆ 15ನೇ ಕಂತಿನ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ, ಇದೀಗ 16ನೇ ಕಂತಿನ ಹಣಕ್ಕಾಗಿ ಸಾಕಷ್ಟು ಕಾಯ್ದು ಕುಳಿತಿದ್ದಾರೆ, ಇದರ ನಡುವೆ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ ಅಥವಾ ಬರೆಲ್ಲವೆಂದು ಮಹಿಳೆಯರಿಗೆ ಸಾಕಷ್ಟು ಆತಂಕ ಒಂದು ತೊಂದರೆ ಆಗಿದೆ. ಯಾಕೆಂದರೆ ರಾಜ್ಯದಲ್ಲಿ ಶಕ್ತಿ ಯೋಜನೆ, ಬಂದ್ ಮಾಡಲಾಗುತ್ತದೆ ಎಂದು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇದರಿಂದ ಗೃಹಲಕ್ಷ್ಮಿ ಯೋಜನೆ ಸಹ ಬಂದಾಗುತ್ತದೆ ಎಂದು ಮಹಿಳೆಯರು ಮಾತನಾಡುತ್ತಿದ್ದಾರೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ ಹೇಳಿಕೆ ಈ ಕೆಳಗಿನಂತಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆ ರದ್ದುಗೊಳಿಸುವ ಮಾತು ಯಾಕೆ ಹರಿದಾಡುತ್ತಿದೆ ಎಂದರೆ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಹಣ ಒದಗಿಸದೆ ಇರುವ ಕಾರಣದಿಂದ ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ಸರ್ಕಾರ ಹಣ ಕೊಟ್ಟರೆ ಮಾತ್ರ ಮುಂದುವರಿಸಲಾಗುತ್ತದೆ ಇಲ್ಲವೆಂದರೆ ಬಂದ್ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಇದರ ನಡುವೆ ಮಹಿಳಾರಿಗೆ ಗೃಹಲಕ್ಷ್ಮಿ ಯೋಜನೆ ಸಹ ಬಂದ್ ಆಗುತ್ತದೆ ಎಂದು ಯೋಚಿಸುತ್ತಿದ್ದಾರೆ ಈ ಒಂದು ಮಾಹಿತಿಯ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯು ಯಾವುದೇ ಕಾರಣಕ್ಕೂ ರದ್ದುಗೊಳಿಸಲಾಗುವುದಿಲ್ಲ ಸರ್ಕಾರ ಎಷ್ಟು ವರ್ಷ ಅಧಿಕಾರದಲ್ಲಿ ಇರುತ್ತದೆ ಅಷ್ಟು ವರ್ಷ ಯೋಜನೆಯನ್ನು ಮುಂದುವರಿಸಲಾಗುತ್ತದೆ. ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣ ಬಿಡುಗಡೆಗಾಗಿ ಕಾಯುತ್ತಿರುವ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ್ದೇವೆ. ಅಂದರೆ ಮುಂದಿನ ತಿಂಗಳು ಜನವರಿಯಲ್ಲಿ ಮೊದಲನೇ ವಾರದಲ್ಲಿ ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುದ್ದಿಗಾರರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.