Gruhalakshmi Yojana: ಗೃಹಲಕ್ಷ್ಮಿ 16ನೇ ಕಂತು ನಾಳೆ ಈ 15 ಜಿಲ್ಲೆಗಳಿಗೆ ಜಮಾ.! ನಿಮ್ಮ ಖಾತೆಗೆ 2,000 ಹಣ ಬಂದಿದೆಯಾ ಹೀಗೆ ಚೆಕ್ ಮಾಡಿ!

Gruhalakshmi Yojana: ಗೃಹಲಕ್ಷ್ಮಿ 16ನೇ ಕಂತು ನಾಳೆ ಈ 15 ಜಿಲ್ಲೆಗಳಿಗೆ ಜಮಾ.! ನಿಮ್ಮ ಖಾತೆಗೆ 2,000 ಹಣ ಬಂದಿದೆಯಾ ಹೀಗೆ ಚೆಕ್ ಮಾಡಿ!

Gruhalakshmi Yojana: ನಮಸ್ಕಾರ ಎಲ್ಲರಿಗೂ ರಾಜ್ಯದಲ್ಲಿನ ಗೃಹಲಕ್ಷ್ಮಿ ಯೋಜನೆ ಯಿಂದಾಗಿ ಸಾಕಷ್ಟು ಮಹಿಳೆಯರಿಗೆ ತುಂಬಾನೇ ಸಹಾಯಕವಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ನೀಡುವ ಮೂಲಕ ಅವರ ಮನೆ ಖರ್ಚುಗಳನ್ನು ಮತ್ತು ವ್ಯಾಪಾರ ಉತ್ತಮಗೊಳಿಸಲು ತುಂಬಾನೇ ಸಹಾಯಕವಾಗಿದೆ. ಇದೀಗ ರಾಜ್ಯ ಸರ್ಕಾರ ಗೃಹಲಕ್ಷ್ಮಿ 16ನೇ ಕಂತಿನ ಹಣಕ್ಕಾಗಿ ಕಾಯುವ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಒಟ್ಟಾರೆ 15ನೇ ಕಂತಿನ ಹಣ ಮಹಿಳೆಯರಿಗೆ ತಲುಪಿಸಲಾಗಿದೆ. ಈಗ ಮಹಿಳೆಯರು 16ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಅಂತವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ ಅಂದರೆ ನಾಳೆ ಈ 15 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ 2000 ಹಣ ಬಿಡುಗಡೆ ಮಾಡುತಿದ್ದೇವೆ. ಆ 15 ಜಿಲ್ಲೆಗಳು ಯಾವುವು ಮತ್ತು ಗೃಹಲಕ್ಷ್ಮಿ ಯೋಜನೆ ಎಲ್ಲ ಕಂತಿನ ಹಣ ಹೇಗೆ ಚೆಕ್ ಮಾಡುವುದು ಎಂಬುವುದರ ಸಂಪೂರ್ಣ ವಿವರ ಈ ಕೆಳಗಿನ ಹಿಡಿದು ಓದಿ.

ನಾಳೆ ಗೃಹಲಕ್ಷ್ಮಿ 16ನೇ ಕಂತಿನ ಹಣ ಈ 15 ಜಿಲ್ಲೆಗಳಿಗೆ ಜಮಾ:

ರಾಜ್ಯ ಸರ್ಕಾರ ಸಂಕ್ರಾಂತಿ ಹಬ್ಬದ ದಿನದಂದು ಗೃಹಲಕ್ಷ್ಮಿ 16ನೇ ಕಂತಿನ ಹಣ ಜಮಾ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಇದೀಗ ಕೆಲವಷ್ಟು ಜಿಲ್ಲೆ ಮಹಿಳೆಯರಿಗೆ ಹಣ ಬಂದು ತಲುಪಿದೆ ಇನ್ನು ಕೆಲವಷ್ಟು ಜಿಲ್ಲೆಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದ್ದೇವೆ, ನಾಳೆ ಮೊದಲನೇ ಹಂತದಲ್ಲಿ ಈ ಕೆಳಗಡೆ ನೀಡಿರುವ 15 ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದೇವೆ.

  • ಬಾಗಲಕೋಟ್
  • ಬೆಳಗಾವಿ
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಕೊಪ್ಪಳ
  • ಹಾವೇರಿ
  • ಯಾದಗಿರಿ
  • ಚಿಕ್ಕಮಂಗಳೂರು
  • ಶಿವಮೊಗ್ಗ
  • ಗದಗ್
  • ವಿಜಯಪುರ
  • ಗುಲ್ಬರ್ಗ
  • ಬೀದರ್
  • ಬಳ್ಳಾರಿ
  • ಮಂಡ್ಯ

ಗೃಹಲಕ್ಷ್ಮಿ 16ನೇ ಕಂತಿನ ಹಣ ಚೆಕ್ ಮಾಡುವುದು ಹೇಗೆ:

ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿರುವ ಮಾಹಿತಿಯನ್ನು ತೆಗೆದುಕೊಳ್ಳಲು ನಿಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಈ ಒಂದು ಅಪ್ಲಿಕೇಶನ್ ಇಂದ ಸಾಕಷ್ಟು ಜನರಿಗೆ ಯಾವುದೇ ಬ್ಯಾಂಕಿಗೆ ಅಲದಾಡದೇ ಮನೆಯಲ್ಲೇ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿರುವ ಮಾಹಿತಿ ತಿಳಿದುಕೊಳ್ಳಲು ಸುಲಭವಾಗಿದೆ.

Leave a Comment