Jio ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಡೇಟಾ ಹೊಸ ಪ್ಲಾನ್ ಬಿಡುಗಡೆ.! ರಿಚಾರ್ಜ್ ಮಾಡುವ ಮೊದಲು ಪ್ರಮುಖ ವಿಷಯವನ್ನು ತಿಳಿಯಿರಿ!
Jio New Unlimited Data Plan: ನಮಸ್ಕಾರ ಎಲ್ಲರಿಗೂ ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಮಾರುಕಟ್ಟೆಯಲ್ಲಿ ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ, ಮತ್ತು ಈ ಟೆಲಿಕಾಂ ಕಂಪನಿಯು 49 ಮಿಲಿಯನ್ ಗಿಂತಲೂ ಹೆಚ್ಚು ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಅವರಿಗೆ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸುವ ಯೋಜನೆಯನ್ನು ನಿರಂತರವಾಗಿ ನೀಡುತ್ತಿದೆ. ಇದೀಗ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಡೇಟಾ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ, ಇದರ ಸಂಪೂರ್ಣ ವಿವರ ಈ ಕೆಳಗಿನ ನೀಡಿದೆ ಓದಿ.
ಕೇವಲ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಡೇಟಾ ರಿಚಾರ್ಜ್ ಪ್ಲಾನ್:
ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಡೇಟಾ ರಿಚಾರ್ಜ್ ಪ್ಲಾನ್ ಹುಡುಕುವವರಿಗೆ ಭರ್ಜರಿ ಗುಡ್ ನ್ಯೂಸ್. ಖಾಸಗಿ ಟೆಲಿಕಾಂ ಕಂಪನಿಯಾದ ಜಿಯೋ ತನ್ನ ಗ್ರಾಹಕರಿಗೆ 49 ಹೊಸ ವಿಚಾರದ ಪ್ಲಾನ್ ಪರಿಚಯಿಸಿದೆ. ಇದು ವಿಶೇಷತೆವಾಗಿ ದೈನಂದಿನ ಡಾಟಾ ಮಿತಿಮೀರಿದ ನಂತರವೂ ಬಳಸಬಹುದು ಮತ್ತು ಹೆಚ್ಚುವರಿ ಡೇಟಾ ಅಗತ್ಯ ಇರುವವರಿಗೆ ಯೋಜನೆ ಬಹಳಷ್ಟು ಉತ್ತಮವಾಗಿದೆ.
- ಈ 49 ರೂಪಾಯಿ ಯೋಜನೆಯು ಪ್ಯಾಕ್ ವರ್ಗದಲ್ಲಿ ಬರುತ್ತದೆ, ಇದರಲ್ಲಿ ಯಾವುದೇ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಇರುವುದಿಲ್ಲ.
- ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಡೇಟಾ ಸಿಗುತ್ತದೆ ಮತ್ತು ಡೇಟಾ ಪ್ರಿಯರಿಗೆ ಇದು ಒಂದು ಉತ್ತಮ ಯೋಜನೆ ಆಗಿದೆ.
- ಕಡಿಮೆ ಅವಧಿಯಲ್ಲಿ ಹೆಚ್ಚುವರಿ ಡೇಟಾ ಬಳಕೆದಾರರಿಗೆ ಇದು ಒಂದು ಉತ್ತಮ ಯೋಜನೆ ಆಗಿದೆ.
- ಜುಲೈ 2024ರಲ್ಲಿ ಖಾಸಗಿ ಕಂಪನಿಯಾದ ಜಿಯೋ ತನ್ನ ರಿಚಾರ್ಜ್ ಬೆಲೆಗಳನ್ನು ಹೆಚ್ಚಿಸಿದ ನಂತರ ಗ್ರಾಹಕರಿಗೆ ಸಾಕಷ್ಟು ಆತಂಕವನ್ನು ಇಡು ಮಾಡಿತ್ತು, ಆದ್ದರಿಂದ ಗ್ರಾಹಕರಿಗೆ ಕಡಿಮೆ ಬೆಲೆಯ ಯೋಜನೆಗಳನ್ನು ಪರಿಚಯಿಸುವ ಮೂಲಕ ಇನ್ನಷ್ಟು ಆಸಕ್ತಿಯನ್ನು ಉಂಟು ಮಾಡಿದೆ.
ಟೆಲಿಕಾಂ ಕಂಪನಿಗಳ ಸ್ಪರ್ಧಿಗಳ ಮೇಲೆ ಪರಿಣಾಮ:
ಈ ಒಂದು ಜೀವದ 49 ರಿಚಾರ್ಜ್ ಪ್ಲಾನ್ ಟೆಲಿಕಾಂ ಕಂಪನಿ ಮಾರುಕಟ್ಟೆಯಲ್ಲಿ ಸಾಕಷ್ಟು ಕೋಲಹಲವನ್ನು ಸೃಷ್ಟಿಸಿದೆ. ಅಂದರೆ ಏರ್ಟೆಲ್, VI, BSNL ಅಂತ ಟೆಲಿಕಾಂ ಕಂಪನಿಗಳ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಇಂತಹ ಕಡಿಮೆ ಬೆಲೆಯಲ್ಲಿ ಉತ್ತಮ ಸೌಲಭ್ಯ ಯೋಜನೆಗಳನ್ನು ಬಿಡುಗಡೆ ಮಾಡುವುದರಿಂದ ಕಾಹಕರಿಗೆ ಸಾಕಷ್ಟು ಸೌಲಭ್ಯವಾಗಲಿವೆ ಮತ್ತು ಟೆಲಿಕಾಂ ಕಂಪನಿಯಲ್ಲಿ ಬೆಳೆಯಲು ಇದೊಂದು ಉತ್ತಮ ಅವಕಾಶವಾಗಿದೆ.