Jio Offer: ಹೊಸ ವರ್ಷಕ್ಕೆ ಜಿಯೋ ಭರ್ಜರಿ ಆಫರ್.! 200 ದಿನಗಳವರೆಗೆ 500GB ಡೇಟಾ ಸಿಗಲಿದೆ ನೋಡಿ!

Jio Offer: ಹೊಸ ವರ್ಷಕ್ಕೆ ಜಿಯೋ ಭರ್ಜರಿ ಆಫರ್.! 200 ದಿನಗಳವರೆಗೆ 500GB ಡೇಟಾ ಸಿಗಲಿದೆ ನೋಡಿ!

Jio New Year Offer: ನಮಸ್ಕಾರ ಎಲ್ಲರಿಗೂ ಭಾರತದಲ್ಲಿ ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ ಇದೀಗ ತನ್ನ ಬಳಕೆದಾರರಿಗೆ ಹೊಸ ವರ್ಷಕ್ಕೆ ಭರ್ಜರಿ ಆಫರ್ ನೀಡಿದೆ. 200 ದಿನಗಳವರೆಗೆ 500GB ಡೇಟಾ ಸಿಗಲಿದೆ. ಈ ಒಂದು ರಿಚಾರ್ಜ್ ಪ್ಲಾನ್ ನ ಬೆಲೆ ಎಷ್ಟಿದೆ? ಮತ್ತು ಏನೆಲ್ಲ ಪ್ರಯೋಜನಗಳು ಸಿಗಲಿವೆ? ಎಂಬುದರ ಸಂಪೂರ್ಣ ವಿವರ ಈ ಕೆಳಗಿನ ನೀಡಿದೆ ಓದಿ.

ಭಾರತದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮದೇ ಗ್ರಾಹಕರಿಗೆ ಹೊಸ ವರ್ಷಕ್ಕೆ ತಮ್ಮದೇ ಆದ ರಿಚಾರ್ಜ್ ಪ್ಲಾನ್ ಆಫರ್ ಗಳನ್ನು ನೀಡುತ್ತಿದೆ. ಮತ್ತು ಗ್ರಾಹಕರನ್ನು ಸೆಳೆಯುತ್ತಿವೆ, ಅದರಲ್ಲಿ ಕೂಡ ಜಿಯೋ ತನ್ನ ಗ್ರಾಹಕರಿಗೂ ಭರ್ಜರಿ ರಿಚಾರ್ಜ್ ಪ್ಲಾನ್ ಆಫರ್ ನೀಡಿದೆ. ಇದರ ಸಂಪೂರ್ಣ ವಿವರ ಈ ಕೆಳಗೆ ನೀಡಿದೆ.

500GB ಡೇಟಾ ಪ್ಲಾನ್ ಆಫರ್ ವಿವರ:

ನಾವು ಹೊಸ ವರ್ಷಕ್ಕೆ ಕಾಲಿಟ್ಟು ಸಾಕಷ್ಟು ಸಮಯ ಕಳೆದಿದೆ ಇದರ ನಡುವೆ ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಈ ಒಂದು ಆಫರ್ ನಲ್ಲಿ 200 ದಿನಗಳ ವರೆಗೆ ಮಾನ್ಯತೆಯನ್ನು ಪಡೆಯಬಹುದು ಹಾಗೂ ಒಟ್ಟು 500GB ಡೇಟಾ ಸಿಗಲಿದೆ, ಪ್ರತಿದಿನ 2.5GB ಡೇಟಾ ಬಳಸಬಹುದು, ಇದರ ಜೊತೆಗೆ ಅನಿಯಮಿತ ಕರೆಗಳು, ಪ್ರತಿದಿನ 100SMS ಉಚಿತವಾಗಿ ಸಿಗಲಿವೆ. ಈ ಒಂದು ಜಿಯೋ ಭರ್ಜರಿ ಆಫರ್ ಬೆಲೆ ₹2,150 ಆಗಿದೆ, ಎಂದು ಜಿಯೋ ಹೇಳಿಕೆ ನೀಡಿದೆ.

ಈ ಒಂದು ಜಿಯೋ ರಿಚಾರ್ಜ್ ಆಫರ್ ಅನ್ನು ಹೊಸ ವರ್ಷದ ಸ್ವಾಗತ ರಿಚಾರ್ಜ್ ಆಫರ್ ಆಗಿದೆ ಎಂದು ಜಿಯೋ ಹೇಳಿದೆ. ಈ ಒಂದು ಆಪರ್ ಕೇವಲ ಜನವರಿ 11ರವರೆಗೆ ಇರುತ್ತದೆ, ಅಷ್ಟರವರ ಒಳಗಡೆ ಗ್ರಾಹಕರು ಇದರ ಪ್ರಯೋಜನ ಪಡೆಯಬೇಕಾಗಿದೆ, ತಕ್ಷಣ ನಿಮ್ಮ ಮೊಬೈಲ್ ನಲ್ಲಿನ ಮೈ ಜಿಯೋ ಅಪ್ಲಿಕೇಶನ್ ಮೂಲಕ ಈ ಒಂದು ಜಿಯೋ ರಿಚಾರ್ಜ್ ಆಫರ್ ಪಡೆಯಬಹುದಾಗಿದೆ.

Leave a Comment