Bus Ticket Price Hike: ಹೊಸ ವರ್ಷ ಬರುತ್ತಿದ್ದಂತೆ ಬಸ್ ಪ್ರಯಾಣಿಕರಿಗೆ ಕಹಿಸುದ್ದಿ.! ಬಸ್ ಟಿಕೆಟ್ ದರ ಇಷ್ಟರವರೆಗೆ ಏರಿಕೆ!
Bus Ticket Price Hike: ನಮಸ್ಕಾರ ಎಲ್ಲರಿಗೂ ರಾಜ್ಯದಲ್ಲಿ ದಿನನಿತ್ಯ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದೀಗ ರಾಜ್ಯ ಸರ್ಕಾರದಿಂದ ಕಹಿ ಸುದ್ದಿ ನೀಡಿದೆ ಯಾಕೆ ಅಂದರೆ ಜನವರಿ 15 ರಿಂದ ಬಸ್ ಟಿಕೆಟ್ ದರ ಇಷ್ಟರವರೆಗೆ ಏರಿಕೆ ಮಾಡಲಾಗುತ್ತದೆ. ಎಂದು ರಾಜ್ಯ ಸರ್ಕಾರ ಹೇಳಿದೆ ಎಷ್ಟರವರಿಗೆ ಬಹಳಷ್ಟು ಕೇಳಿದರೆ ಏರಿಕೆ ಮಾಡಲಾಗುತ್ತದೆ? ಮತ್ತು ಯಾವ ಕಾರಣಕ್ಕಾಗಿ ಏರಿಕೆ ಮಾಡಲಾಗುತ್ತಿದೆ? ಎಂಬುದರ ಸಂಪೂರ್ಣ ವಿವರ ಈ ಕೆಳಗೆ ನೀಡಿದೆ ಓದಿ.
ರಾಜ್ಯದಲ್ಲಿ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ ದೊಡ್ಡ ಕಹಿ ಸುದ್ದಿಯನ್ನು ನೀಡಿದೆ ಅಂದರೆ ಬಸ್ ಟಿಕೆಟ್ ದರವನ್ನು ಇಷ್ಟರವರೆಗೆ ಏರಿಕೆ ಮಾಡಲಾಗುತ್ತಿದೆ ಎಂದು ರಸ್ತೆ ಸಾರಿಗೆ ನಿಗಮ ಇಲಾಖೆ ಮತ್ತು ರಾಜ್ಯ ಸರ್ಕಾರವು ಅಧಿಕೃತವಾಗಿ ತಿಳಿಸಿದೆ ಯಾವಾಗ ಏರಿಕೆ ಮಾಡಲಾಗುತ್ತದೆ ಮತ್ತು ಎಷ್ಟರವರೆಗೆ ಎಂಬುದರ ಮಾಹಿತಿ ತಿಳಿದುಕೊಳ್ಳೋಣ.
Bus Ticket Price Hike:
ಹೊಸ ವರ್ಷ ಬರುತ್ತಿದ್ದಂತೆ ರಾಜ್ಯದ ಜನತೆಗೆ ಸಿಹಿ ಸುದ್ದಿ ಸಿಗುತ್ತದೆ ಅಂದರೆ ಇಲ್ಲಿ ಕಹಿ ಸುದ್ದಿ ನೀಡಿದೆ, ಯಾಕೆಂದರೆ ಬಸ್ ಕೇಳ್ತಾರಾ ಶೇಕಡ 15 ರಿಂದ 12 ರವರೆಗೆ ಏರಿಕೆ ಮಾಡಲಾಗುತ್ತದೆ ಎಂದು ಸಾರಿಗೆ ಸಂಸ್ಥೆಯಲ್ಲಿ ಇಲಾಖೆಯು ತಿಳಿಸಿದೆ. ಇದರಿಂದಾಗಿ ಬಸ್ ಪ್ರಯಾಣಿಕರಿಗೆ ಇನ್ನಷ್ಟು ದೊಡ್ಡ ನಷ್ಟ ಉಂಟಾಗಬಹುದು.
ಬಸ್ ಟಿಕೆಟ್ ದರ ಯಾವ ಕಾರಣಕ್ಕೆ ಏರಿಕೆ ಮಾಡಲಾಗುತ್ತಿದೆ:
ರಾಜ್ಯ ಸರ್ಕಾರ 10 ವರ್ಷಗಳ ಹಿಂದೆ ಬಸ್ ಟಿಕೆಟ್ ದರ ಏರಿಕೆ ಮಾಡಿತ್ತು ಆಗ ಡೀಸೆಲ್ ಬೆಲೆ ಕೇವಲ 55 ಇತ್ತು ಇವಾಗ ಡೀಸೆಲ್ ಬೆಲೆ 89 ಆಗಿದೆ ಇದರಿಂದಾಗಿ ನಿತ್ಯ ಸಾರಿಗೆ ಸಂಸ್ಥೆಗಳಿಗೆ 4 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಈ ಒಂದು ನಷ್ಟವನ್ನು ಪರಿಹರಿಸಲು ಸಂಕ್ರಾಂತಿ ನಂತರ ಸಿಎಂ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಬಸ್ ಟಿಕೆಟ್ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಸಂಸ್ಥೆಗಳು ತಿಳಿಸಿವೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಕೂಡ ಸಾಕಷ್ಟು ರಸ್ತೆ ಸಾರಿಗೆ ಇಲಾಖೆಗಳಿಗೆ ನಷ್ಟ ಉಂಟಾಗಿದೆ. ಈ ಒಂದು ನಷ್ಟ ಮತ್ತು ಮೇಲ್ಗಡೆ ನೀಡಿರುವ ನಷ್ಟವನ್ನು ಪರಿಹರಿಸಲು ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಸಂಸ್ಥೆಗಳು ಮತ್ತು ರಾಜ್ಯಸರ್ಕಾರ ಹೇಳಿಕೆ ನೀಡಿದೆ.
ರಾಜ್ಯದಲ್ಲಿ ಈ ಒಂದು ಬಸ್ ಟಿಕೆಟ್ ದರ ಏರಿಕೆ ಕಾರಣದಿಂದ ಕೆಲವಷ್ಟು ಜನರಿಗೆ ತುಂಬಾನೇ ಕಷ್ಟವಾಗುತ್ತದೆ ಯಾವುದೇ ಕಾರಣಕ್ಕೂ ಈ ನಿರ್ಧಾರವನ್ನು ಬದಲಾವಣೆ ಮಾಡುವುದಿಲ್ಲ. ಯಾಕೆಂದರೆ ಸಂಸ್ಥೆಯ ನಷ್ಟ ಪರಿಹಾರ ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರ ಸಂಬಳ, ವಾಹನಗಳ ರಿಪೇರಿ, ಪ್ರಾಣಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯವನ್ನು ಒದಗಿಸಲು ಬಸ್ ಟಿಕೆಟ್ ತರ ಏರಿಕೆ ಮಾಡಲಾಗುತ್ತಿದೆ ಎಂದು ಸಂಸ್ಥೆ ಕಾರಣವನ್ನು ನೀಡಿದೆ.