PM Matru Vandana Scheme: ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್.! ಪ್ರತಿ ತಿಂಗಳು ₹6000 ಹಣ ಸಿಗಲಿದೆ, ಹೀಗೆ ಅರ್ಜಿ ಸಲ್ಲಿಸಿ!
PM Matru Vandana Yojana: ನಮಸ್ಕಾರ ಎಲ್ಲರಿಗೂ ಭಾರತ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಪ್ರಧಾನಮಂತ್ರಿ ಮಾತೃ ವಂದನ ಯೋಜನೆ ಅಡಿಯಲ್ಲಿ ಗರ್ಭಿಣಿ ಮಹಿಳೆಯರು ಹಾಗೂ ಹಾಲು ಉಣಿಸುವ ತಾಯಂದಿರಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ಸಹಾಯಧನ ಅರ್ಜಿಯನ್ನು ಆಹ್ವಾನಿಸಲಾಗಿದೆ, ಈ ಯೋಜನೆ ಅಡಿಯಲ್ಲಿ ಎಷ್ಟರವರಿಗೆ ಸಹಾಯಧನ ಸಿಗಲಿದೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು? ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು? ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸುವದು ಎಂಬುದರ ಸಂಪೂರ್ಣ ವಿವರ ಈ ಕೆಳಗಡೆ ನೀಡಿದ ಓದಿ.
ಈ ಯೋಜನೆಯಲ್ಲಿ ಎಷ್ಟರವರಿಗೆ ಸಹಾಯಧನ ಸಿಗಲಿದೆ:
ಈ ಒಂದು ಪ್ರಧಾನ ಮಂತ್ರಿ ಮಾತೃ ಒಂದನಾ ಯೋಜನೆ ಅಡಿಯಲ್ಲಿ ನೀಡುವ ಸಹಾಯಧನವನ್ನು ಮೂರು ಕಂತುಗಳಾಗಿ ವರ್ಗಾವಣೆ ಮಾಡಲಾಗಿದೆ, ಅದರ ವಿವರಣೆ ಈ ಕೆಳಗೆ ನೀಡಿದೆ.
- ಮೊದಲನೇ ಕಂತು: ಗರ್ಭಾವಸ್ಥೆ ಮೊದಲು 3,000 ಹಣ ಸಿಗಲಿದೆ.
- ಎರಡನೇ ಕಂತು: ಗರ್ಭಿಣಿ ಪರೀಕ್ಷೆಯ ನಂತರ 2,000 ಹಣ ಸಿಗಲಿದೆ.
- ಮೂರನೇ ಕಂತು: ಹೆಣ್ಣು ಮಗು ಜನಿಸಿದ್ದಲ್ಲಿ 6 ಸಾವಿರದವರೆಗೆ ಹಣ ಸಿಗಲಿದೆ.
ಯಾವೆಲ್ಲ ಮಹಿಳೆಯರಿಗೆ ಈ ಒಂದು ಯೋಜನೆ ಪ್ರಯೋಜನ ಸಿಗಲಿದೆ:
- ಕನಿಷ್ಠ 18 ವರ್ಷ ಗರಿಷ್ಠ 55 ವರ್ಷ ವಯಸ್ಸು ಹೊಂದಿರುವ ಮಹಿಳೆಯರಿಗೆ ಈ ಒಂದು ಯೋಜನೆ ಸೌಲಭ್ಯ ಸಿಗಲಿದೆ.
- ಮಕ್ಕಳ ಸಂಖ್ಯೆ: ಎರಡು ಮಕ್ಕಳಿಗೆ ಮಾತ್ರ ಈ ಒಂದು ಯೋಜನೆ ಸೌಲಭ್ಯ ಸಿಗಲಿದೆ.
- ಯೋಜನೆಯ ಷರತ್ತುಗಳು: ಎರಡನೇ ಮಗು ಹೆಣ್ಣು ಮಗು ಆಗಿದ್ದರೆ ಮಾತ್ರ ಹಣ ಸಿಗಲಿದೆ.
- ಗರ್ಭಾವಸ್ಥೆ ಸಮಯದಲ್ಲಿ ಹೆಣ್ಣು ಮಕ್ಕಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ತಾಯಂದಿರ ಕಾರ್ಡ್
- ಮೊಬೈಲ್ ಸಂಖ್ಯೆ
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:
ಈ ಯೋಜನೆಗೆ ಅರ್ಜಿ ಸಲ್ಲಿಸಲು ಮೇಲೆ ನೀಡಿರುವ ದಾಖಲೆಗಳು ಹಾಗೂ ಅರ್ಹತೆಗಳನ್ನು ಹೊಂದಿರುವ ಮಹಿಳೆಯರು ಈ ಕೆಳಗಡೆ ನೀಡಿರುವ ಅಧಿಕೃತ ವೆಬ್ಸೈಟಿಗೆ ಭೇಟಿ ನೀಡಿ: https://pmmvy.wcd.gov.in/
ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಓಟಿಪಿಯನ್ನು ಬಳಸಿಕೊಂಡು ನಿಮ್ಮ ಪುಟ ತೆರೆಯಿರಿ, ನಂತರ ಅಲ್ಲಿ ಕೇಳಿರುವ ಸಂಪೂರ್ಣ ದಾಖಲೆಗಳ ವಿವರ ಹಾಗೂ ನಿಮ್ಮ ವಿವರವನ್ನು ಸರಿಯಾಗಿ ಭರ್ತಿ ಮಾಡಿ. ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಿ.