Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.! ಈ ದಾಖಲೆಗಳು ಕಡ್ಡಾಯ, ಇಂದೆ ಕೊನೆಯ ದಿನಾಂಕ ನೋಡಿ!

Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.! ಈ ದಾಖಲೆಗಳು ಕಡ್ಡಾಯ, ಇಂದೆ ಕೊನೆಯ ದಿನಾಂಕ ನೋಡಿ!

Ration Card Correction: ನಮಸ್ಕಾರ ಎಲ್ಲರಿಗೂ ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಈ ಒಂದು ರೇಷನ್ ಕಾರ್ಡ್ ಮುಖ್ಯವಾಗಿ ಬೇಕಾಗಿದೆ ಮತ್ತು ಅದೇ ರೀತಿಯಾಗಿ ಮನೆಗಳಿಗೆ ಉಚಿತ ರೇಷನ್ ಪಡೆಯಲು ಸಹ ಈ ಒಂದು ಚೀಟಿ ಬೇಕಾಗುತ್ತದೆ. ಇದರಲ್ಲಿ ಸಾಕಷ್ಟು ಜನರ ತಪ್ಪು ದಾಖಲೆಗಳು ಅಥವಾ ಹೆಸರು ತಿದ್ದುಪಡಿ ವಿಳಾಸ ಇತ್ಯಾದಿಗಳನ್ನು ತಿದ್ದುಪಡಿ ಮಾಡಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಲಾಗಿದೆ. ಕೂಡಲೇ ಇದರ ಸದುಪಯೋಗ ಪಡೆದುಕೊಳ್ಳಿ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದೆ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿ ಸಾಕಷ್ಟು ಜನರು ಕಾತುರದಿಂದ ಕಾದು ಕುಳಿತು ಕೊಂಡಿದ್ದಾರೆ ಅಂತವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಅಂದರೆ ಡಿಸೆಂಬರ್ 31 ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕವಾಗಿದೆ. ಏನೆಲ್ಲಾ ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿ ಮಾಡಿಸಬಹುದು? ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬೇಕಾಗುವ ದಾಖಲೆಗಳು? ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಮಾಡಿಸಬೇಕು? ಎಂಬುದರ ವಿವರ ಈ ಕೆಳಗೆ ನೀಡಿದ ಓದಿ.

ರೇಷನ್ ಕಾರ್ಡ್ ನಲ್ಲಿ ಏನೆಲ್ಲಾ ತಿದ್ದುಪಡಿ ಮಾಡಿಸಬಹುದು:

  • ಕುಟುಂಬದ ವ್ಯಕ್ತಿಗಳ ಹೆಸರು ತಿದ್ದುಪಡಿ
  • ಹೆಸರುಗಳನ್ನು ತೆಗೆದುಹಾಕುವುದು
  • ಕುಟುಂಬದ ವ್ಯಕ್ತಿಗಳ ವಿಳಾಸ ಬದಲಾವಣೆ
  • ರೇಷನ್ ಕಾರ್ಡ್ ನಲ್ಲಿ ಹಲವಾರು ತಿದ್ದುಪಡಿಯನ್ನು ಮಾಡಿಸಬಹುದು.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ
  • ಮೊಬೈಲ್ ಸಂಖ್ಯೆ
  • ಫೋಟೋ
  • ಮತದಾರರ ಗುರುತಿನ ಚೀಟಿ

ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಮಾಡಿಸಬೇಕು:

ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾದರೆ ಮೇಲೆ ನೀಡಿರುವ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಇನ್ನು ಹೆಚ್ಚಿನ ಇತ್ಯಾದಿ ಮಾಹಿತಿಯನ್ನು ಪಡೆದುಕೊಂಡು ರೇಷನ್ ಕಾರ್ಡ್ ನಲ್ಲಿ ಮೇಲೆ ನೀಡಿರುವ ಮಾಹಿತಿಯನ್ನು ತಿದ್ದುಪಡಿ ಮಾಡಿಸಬಹುದಾಗಿದೆ.

Leave a Comment