Ration Card: ರೇಷನ್ ಕಾರ್ಡ್ ಇದ್ದವರಿಗೆ 2 ಹೊಸ ರೂಲ್ಸ್ ಜಾರಿ.! ಪಾಲಿಸದಿದ್ದರೆ ಕಾರ್ಡ್, ಉಚಿತ ಅಕ್ಕಿ ಕ್ಯಾನ್ಸಲ್!

Ration Card: ರೇಷನ್ ಕಾರ್ಡ್ ಇದ್ದವರಿಗೆ 2 ಹೊಸ ರೂಲ್ಸ್ ಜಾರಿ.! ಪಾಲಿಸದಿದ್ದರೆ ಕಾರ್ಡ್, ಉಚಿತ ಅಕ್ಕಿ ಕ್ಯಾನ್ಸಲ್!

Ration Card New Rules: ನಮಸ್ಕಾರ ಎಲ್ಲರಿಗೂ, ನಮ್ಮ ದೇಶದಲ್ಲಿ ನಾನಾ ರೀತಿಯ ಯೋಜನೆಗಳು ಜಾರಿಗೆ ಬರುತ್ತಿವೆ ಈ ಒಂದು ಯೋಜನೆಗಳ ಉಪಯೋಗ ಪಡೆಯಲು ಬಹು ಮುಖ್ಯವಾಗಿ ರೇಷನ್ ಕಾರ್ಡ್ ಬೇಕಾಗಿದೆ. ಹಾಗೂ ಮನೆಯ ಉಚಿತ ರೇಷನ್ ಪಡೆಯಲು ಈ ಒಂದು ರೇಷನ್ ಕಾರ್ಡ್ ಬೇಕು. ಇದೀಗ ರೇಷನ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರ ಎರಡು ಹೊಸ ರೂಲ್ಸ್ ಜಾರಿ ಮಾಡಿದೆ. ಈ ರೂಲ್ಸ್ ಗಳನ್ನು ಪಾಲಿಸದಿದ್ದರೆ ಉಚಿತ ಅಕ್ಕಿ ಸಮೇತ ಕಾರ್ಡ್ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಹೇಳಿದೆ.

ರಾಜ್ಯ ಸರ್ಕಾರ ಹೊಸ ವರ್ಷ ಬರುತ್ತಿದ್ದಂತೆ ರೇಷನ್ ಕಾರ್ಡ್ ಮೇಲೆ ಕೂಡ ಕಠಿಣವಾದ ರೂಲ್ಸ್ ಗಳನ್ನು ತರುವುತಿದೆ. ಅಂದರೆ ಬಿಪಿಎಲ್ ರೇಷನ್ ಕಾರ್ಡ್, ಎಪಿಎಲ್ ರೇಷನ್ ಕಾರ್ಡ್, ಅಂತೋದಯ ರೇಷನ್ ಕಾರ್ಡ್ ಹೊಂದಿದವರಿಗೆ ಈ ರೂಲ್ಸ್ ಗಳು ಸಂಬಂಧಪಡುತ್ತವೆ. ಆ ಎರಡು ಹೊಸ ರೂಲ್ಸ್ ಯಾವುದು ಎಂಬುದರ ಸಂಪೂರ್ಣ ವಿವರ ಈ ಕೆಳಗಡೆ ನೀಡಿದೆ ಓದಿ.

ರೇಷನ್ ಕಾರ್ಡ್ ಹೊಂದಿದವರಿಗೆ 2 ಹೊಸ ರೂಲ್ಸ್:

ರೇಷನ್ ಕಾರ್ಡ್ ಹೊಂದಿದವರಿಗೆ ಎರಡು ಹೊಸ ರೂಲ್ಸ್ ಗಳು ಈ ಕೆಳಗಿನಂತಿವೆ:

  • ಈ-ಕೆವೈಸಿ ಹೊಸ ರೂಲ್ಸ್
  • ರೇಷನ್ ಬದಲಾವಣೆ ಹೊಸ ರೂಲ್ಸ್

ಈ-ಕೆವೈಸಿ ಹೊಸ ರೂಲ್ಸ್: ಸಾಕಷ್ಟು ದಿನಗಳ ಹಿಂದೆ ಈ ಒಂದು ಈ ಕೆವೈಸಿ ರೂಲ್ಸ್ ಜಾರಿಯಾಗಿದೆ ಮತ್ತೊಮ್ಮೆ ಹೊಸ ವರ್ಷಕ್ಕೆ ಈ ರೂಲ್ಸ್ ನಲ್ಲಿ ಕೆಲವೊಂದು ಬದಲಾವಣೆಗಳು ಮಾಡಲಾಗಿದೆ. ಅಂದರೆ ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲ ಸದಸ್ಯರು ಈ ಕೆವೈಸಿ ಮಾಡಿಸದಿದ್ದರೆ, ಅವರ ರೇಷನ್ ಕಾರ್ಡ್ ರದ್ದಾಗುತ್ತದೆ ಎಂದು ಸರಕಾರ ತಿಳಿಸಿದೆ.

ಈ-ಕೆವೈಸಿ ಯಾಕೆ ಮಾಡಿಸಬೇಕು: ಈ ಒಂದು ಈ ಕೆವೈಸಿ ರೂಲ್ಸ್ ಜಾರಿಗೆ ತರಲು ಕಾರಣವೇನೆಂದರೆ, ರಾಜ್ಯದಲ್ಲಿ ಸಾಕಷ್ಟು ಜನರು ಬಡತನ ರೇಖೆಗಿಂತ ಮೇಲ್ಗಡೆ ಇದ್ದು ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ. ಅಂಥವರನ್ನು ಹುಡುಕುವ ಸಲುವಾಗಿ ಈ ಒಂದು ಈ ಕೆವೈಸಿ ಸಹಾಯ ಮಾಡಲಿದೆ.

ರೇಷನ್ ಬದಲಾವಣೆ ಹೊಸ ರೂಲ್ಸ್: ರಾಜ್ಯದಲ್ಲಿನ ಒಬ್ಬ ವ್ಯಕ್ತಿಯ ರೇಷನ್ ಕಾರ್ಡ್ ಮೂಲಕ ಇನ್ನೊಬ್ಬ ವ್ಯಕ್ತಿ ರೇಷನ್ ಪಡೆಯುವಂತಿಲ್ಲ. ಈ ಹಿಂದೆ ಕೆಲವಷ್ಟು ಜನರು ಅವರ ಮೊಬೈಲ್ ಮೂಲಕ ಒಟಿಪಿ ತೆಗೆದುಕೊಂಡು ಉಚಿತ ರೇಷನ್ ಪಡೆಯುವುದು ಸರ್ಕಾರದ ಗಮನಕ್ಕೆ ಬಂದ ನಂತರ ಓಟಿಪಿ ಸೌಲಭ್ಯವನ್ನು ರದ್ದುಗೊಳಿಸಿದೆ. ಈ ಒಂದು ಹೊಸ ರೂಲ್ಸ್ ಇಂದ ಸಾಕಷ್ಟು ಜನರಿಗೆ ತೊಂದರೆ ಆಗಬಹುದು, ಏನೇ ಆಗಲಿ ಸರ್ಕಾರವು ಕೈಗೊಂಡ ರೂಲ್ಸ್ ಗಳು ಒಳ್ಳೆಯ ಹಾದಿಯಲ್ಲಿ ಇರುತ್ತವೆ, ಕೆಟ್ಟವರಿಗೆ ಮಾತ್ರ ಕಷ್ಟವಾಗಲಿದೆ.

Leave a Comment