Shiksha Sarathi Scholarship: ಶಿಕ್ಷಾ ಸಾರಥಿ ಸ್ಕಾಲರ್ಶಿಪ್ ಅರ್ಜಿ ಆಹ್ವಾನ.! ಬರೋಬ್ಬರಿ 25ಸಾವಿರ ಸ್ಕಾಲರ್ಶಿಪ್ ಸಿಗಲಿದೆ ಹೀಗೆ ಅಪ್ಲೈ ಮಾಡಿ!

Shiksha Sarathi Scholarship: ಶಿಕ್ಷಾ ಸಾರಥಿ ಸ್ಕಾಲರ್ಶಿಪ್ ಅರ್ಜಿ ಆಹ್ವಾನ.! ಬರೋಬ್ಬರಿ 25ಸಾವಿರ ಸ್ಕಾಲರ್ಶಿಪ್ ಸಿಗಲಿದೆ ಹೀಗೆ ಅಪ್ಲೈ ಮಾಡಿ!

Shiksha Sarathi Scholarship: ನಮಸ್ಕಾರ ಎಲ್ಲರಿಗೂ ಬಡತನದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕಲಿಯಲು ಹಣವಿಲ್ಲದೆ ಶಿಕ್ಷಣ ಮುಂದು ವರ್ಷದ ತೊಂದರೆ ಆಗುವ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು, ಜಿಕೆ ಟಯರ್ ಮತ್ತು ಇಂಡಸ್ಟ್ರಿ ಲಿಮಿಟೆಡ್ ಕಂಪನಿ ವತಿಯಿಂದ ಶಿಕ್ಷಾ ಸಾರಥಿ ಸ್ಕಾಲರ್ಶಿಪ್ ವಿವಿಧ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ 25,000 ವರೆಗೆ ಸ್ಕಾಲರ್ಶಿಪ್ ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಿದೆ. ಇದರ ಸಂಪೂರ್ಣ ವಿವರ ಈ ಕೆಳಗಿನ ಹೇಳಿದೆ ಓದಿ.

ಹೌದು ಈ ಒಂದು ಸ್ಕಾಲರ್ಶಿಪ್ ಇಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ಸಹಾಯವಾಗಲಿದೆ. ಅರ್ಹ ಮತ್ತು ಆಸಕ್ತಿಗಳ ವಿದ್ಯಾರ್ಥಿಗಳು ಈ ಕೆಳಗಡೆ ನೀಡಲಾದ. ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ? ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಕೊನೆಯ ದಿನಾಂಕ? ಈ ಕೆಳಗಡೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು:

  • ಇದು ಒಂದು ಬಾರಿ ಪಡೆದುಕೊಳ್ಳುವ ವಿದ್ಯಾರ್ಥಿ ವೇತನ ಆಗಿದೆ.
  • ಕೆಲವೊಂದು ಸರದಿ ವಾಹನ ಚಾಲಕ ಪುತ್ರರಿಗೆ ಈ ಸ್ಕಾಲರ್ಶಿಪ್ ಸಿಗುವ ಅವಕಾಶ ಬಹಳ ಇರುತ್ತದೆ.
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 5 ಲಕ್ಷದ ಒಳಗಡೆ ಇರಬೇಕು.

ವಿದ್ಯಾರ್ಥಿಗಳಿಗೆ ಎಷ್ಟರವರೆಗೆ ಪ್ರಯೋಜನ ಸಿಗಲಿದೆ:

  • ತಾಂತ್ರಿಕ ಪದವಿ ವಿದ್ಯಾರ್ಥಿಗಳಿಗೆ: ₹25,000
  • ತಾಂತ್ರಿಕೇತರ ಪದವಿ ವಿದ್ಯಾರ್ಥಿಗಳಿಗೆ: ₹15,000
  • ಡಿಪ್ಲೋಮ ವಿದ್ಯಾರ್ಥಿಗಳಿಗೆ: ₹15,000

ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15-02-2025

ಅರ್ಜಿ ಸಲ್ಲಿಸುವುದು ಹೇಗೆ:

ಈ ಕೆಳಗಡೆ ನೀಡಲಾದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಸಂಪೂರ್ಣ ಭರ್ತಿ ಮಾಡಿ. ಈ ಒಂದು ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಲಿಂಕ್: https://www.buddy4study.com/page/jk-tyre-shiksha-sarthi-scholarship-program

Leave a Comment