Today Gold Rate: ಇಂದು ಚಿನ್ನದ ಬೆಲೆ ಬಂಪರ್ ಏರಿಕೆ.! ಕರ್ನಾಟಕದಲ್ಲಿ ಬಂಗಾರದ ಬೆಲೆ ಎಷ್ಟಿದೆ ನೋಡಿ!

Today Gold Rate: ಇಂದು ಚಿನ್ನದ ಬೆಲೆ ಬಂಪರ್ ಏರಿಕೆ.! ಕರ್ನಾಟಕದಲ್ಲಿ ಬಂಗಾರದ ಬೆಲೆ ಎಷ್ಟಿದೆ ನೋಡಿ!

Today Gold Rate: ನಮಸ್ಕಾರ ಎಲ್ಲರಿಗೂ ಮಾನವ ಉಪಯೋಗಿಸುವ ಪ್ರತಿಯೊಂದು ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಅಥವಾ ಇಳಿಕೆ ಆಗುತ್ತದೆ. ಹಾಗೂ ಅದರಲ್ಲಂತೂ ಚಿನ್ನದ ಬೆಲೆ ಕೆಲವೊಮ್ಮೆ ಏರಿಕೆ ಆಗುತ್ತದೆ ಕೆಲವೊಮ್ಮೆ ಇಳಿಕೆ ಆಗುತ್ತದೆ, ಇದರ ಬೆಲೆ ತಿಳಿಯಲು ಜನರು ಸಾಕಷ್ಟು ಕಾತುರದಿಂದ ಕಾಯ್ದು ಕುಳಿತಿದ್ದಾರೆ. ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಿದೆ.

ಬಂಗಾರದ ಬೆಲೆ ಇಳಿಕೆ ಆಗಲಿ ಅಥವಾ ಏರಿಕೆಯಾಗಲಿ ಖರೀದಿದಾರರ ಸಂಖ್ಯೆ ಇನ್ನೂ ಹೆಚ್ಚಾಗುತ್ತಿದೆ. ಈ ಒಂದು ಬಂಗಾರವೂ ಮದುವೆ ಶುಭ ಸಮಾರಂಭಗಳ ಶುಭ ಸಂಕೇತವಾಗಿದೆ, ಇದನ್ನು ಹೆಚ್ಚಾಗಿ ಮಹಿಳೆಯರು ಇಷ್ಟಪಡುತ್ತಾರೆ. ಮಹಿಳೆಯರನ್ನು ಆಕರ್ಷಿಸುತ್ತದೆ.

ಚಿನ್ನವನ್ನು ಪುರಾತನ ಕಾಲದಿಂದ ಬಳಸುತ್ತಾ ಬಂದಿದ್ದಾರೆ, ಕೆಲವಷ್ಟು ಜನರು ಬಂಗಾರದ ಮೇಲೆ ಹೂಡಿಕೆಯನ್ನು ಸಹ ಮಾಡುತ್ತಾರೆ. ಅಂದರೆ ಬಂಗಾರವು ಸಾಕಷ್ಟು ಸುರಕ್ಷಿತ ಹೂಡಿಕೆ ಆಗಿದೆ ಆದ್ದರಿಂದ ಬಹಳಷ್ಟು ಜನರು ಹೂಡಿಕೆ ಮಾಡುತ್ತಾರೆ. ಬಂಗಾರವು ಸಂಸ್ಕೃತದ ಒಂದು ಸಂಕೇತವಾಗಿದೆ.

ಎಲ್ಲರಿಗಿಂತ ಹೆಚ್ಚಾಗಿ ಮಹಿಳೆಯರು ಬಂಗಾರವನ್ನು ತುಂಬಾ ಇಷ್ಟಪಡುತ್ತಾರೆ, ಮದುವೆ, ಜಾತ್ರೆ, ಶುಭ ಕಾರ್ಯಗಳಲ್ಲಿ ಹೆಚ್ಚಾಗಿ ಬಂಗಾರವನ್ನು ಧರಿಸುತ್ತಾರೆ ಮತ್ತು ನೀಡುತ್ತಾರೆ. ಕರ್ನಾಟಕದಲ್ಲಿ ಇಂದಿನ ಬಂಗಾರ ಬೆಲೆ ಹೇಗಿದೆ ಎಂಬುದರ ವಿವರ ಈ ಕೆಳಗೆ ನೀಡಿದೆ.

ಕರ್ನಾಟಕದಲ್ಲಿ ಇವತ್ತಿನ ಬಂಗಾರದ ಬೆಲೆ:

ಈ ಕೆಳಗಡೆ ನೀಡಿರುವ ಬಂಗಾರದ ಬೆಲೆ ಪ್ರತಿ 10 ಗ್ರಾಂ ಗೆ ಮಾತ್ರ ಸೀಮಿತವಾಗಿರುತ್ತದೆ:

  • 18 ಕ್ಯಾರೆಟ್ ಬಂಗಾರ ಬೆಲೆ: 61,820
  • 22 ಕ್ಯಾರೆಟ್ ಬಂಗಾರ ಬೆಲೆ: 75,550
  • 24 ಕ್ಯಾರೆಟ್ ಬಂಗಾರ ಬೆಲೆ: 82,420

Leave a Comment