Today Gold Rate: ಬಂಗಾರ ಖರೀದಿದಾರರಿಗೆ ಭರ್ಜರಿ ಗುಡ್ ನ್ಯೂಸ್.! ಸಂಕ್ರಾಂತಿ ಹಬ್ಬಕ್ಕೆ ಬಂಗಾರದ ಬೆಲೆ ಇಳಿಕೆ, ಎಷ್ಟಿದೆ ನೋಡಿ!

Today Gold Rate: ಬಂಗಾರ ಖರೀದಿದಾರರಿಗೆ ಭರ್ಜರಿ ಗುಡ್ ನ್ಯೂಸ್.! ಸಂಕ್ರಾಂತಿ ಹಬ್ಬಕ್ಕೆ ಬಂಗಾರದ ಬೆಲೆ ಇಳಿಕೆ, ಎಷ್ಟಿದೆ ನೋಡಿ!

Today Gold Rate Karnataka: ನಮಸ್ಕಾರ ಎಲ್ಲರಿಗೂ, ಬಂಗಾರ ಕೊಂಡುಕೊಳ್ಳಲು ಕಾಯ್ದು ಕುಳಿತ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಅಂದರೆ ಸಂಕ್ರಾಂತಿ ಹಬ್ಬಕ್ಕೆ ಬಂಗಾರದ ಬೆಲೆ ಭರ್ಜರಿ ಇಳಿಕೆಯನ್ನು ಕಂಡಿದೆ ಮತ್ತು ಬಂಗಾರದ ಬೆಲೆ ಎಷ್ಟಿದೆ? ಎಂಬುದರ ಸಂಪೂರ್ಣ ವಿವರ ಈ ಕೆಳಗೆ ನೀಡಿದೆ ಓದಿ.

ಬಂಗಾರವೆಂದರೆ ಎಲ್ಲರಿಗೂ ಇಷ್ಟ ಅದರಲ್ಲಂತೂ ಮಹಿಳೆಯರಿಗೆ ಸಾಕಷ್ಟು ಇಷ್ಟ, ಇದನ್ನು ಹೆಚ್ಚಾಗಿ ಶುಭ ಕಾರ್ಯಗಳಲ್ಲಿ ಬಳಸುತ್ತಾರೆ ಮತ್ತು ಬಂಗಾರವನ್ನು ಶುಭ ಸಂಕೇತವಾಗಿದೆ. ನಮ್ಮ ಪುರಾತನ ಕಾಲದಿಂದಲೂ ಇದನ್ನು ನಮ್ಮ ತಾತಂದಿರು ಬಳಸುತ್ತಲೇ ಬಂದಿದ್ದಾರೆ. ಬಂಗಾರ ಖರೀದಿಸುವವರಿಗೆ ಮಕರ ಸಂಕ್ರಾಂತಿ ಹಬ್ಬಕ್ಕೆ ಗುಡ್ ನ್ಯೂಸ್ ನೀಡಿದೆ. ಬಂಗಾರದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ವಿವರ ಈ ಕೆಳಗೆ ನೀಡಿದೆ.

Today Gold Rate In Karnataka:

ಬಂಗಾರದ ಮೇಲೆ ಸಾಕಷ್ಟು ಜನರು ಹೂಡಿಕೆಯನ್ನು ಮಾಡುತ್ತಾರೆ. ಅಂದರೆ ಈ ಒಂದು ಬಂಗಾರದ ಮೇಲೆ ಹೂಡಿಕೆ ಮಾಡುವುದರಿಂದ ಅವರ ಹೂಡಿಕೆ ಸುರಕ್ಷಿತವಾಗಿರುತ್ತದೆ. ಮಹಿಳೆಯರು ಹೆಚ್ಚಾಗಿ ಬಂಗಾರವನ್ನು ಶುಭ ಕಾರ್ಯಗಳು, ಮದುವೆ, ಜಾತ್ರೆ ಹಬ್ಬ ಹರಿದಿನಗಳಲ್ಲಿ ಸಾಕಷ್ಟು ಹೆಚ್ಚಾಗಿ ಉಪಯೋಗಿಸುತ್ತಾರೆ. ಇಂದಿನ ಬಂಗಾರದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ವಿವರ ಪ್ರತಿ 10 ಗ್ರಾಂ ಬಂಗಾರದ ಬೆಲೆ ಈ ಕೆಳಗೆ ನೀಡಿದೆ.

  • 18 ಕ್ಯಾರೆಟ್ ಬಂಗಾರದ ಬೆಲೆ: ₹59,720
  • 22 ಕ್ಯಾರೆಟ್ ಬಂಗಾರದ ಬೆಲೆ: ₹72,990
  • 24 ಕ್ಯಾರೆಟ್ ಬಂಗಾರದ ಬೆಲೆ: ₹79,630

Leave a Comment