Today Gold Rate: ಇಂದು ಬಂಗಾರದ ಬೆಲೆ ಭರ್ಜರಿ ಇಳಿಕೆ.! ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!

Today Gold Rate: ಇಂದು ಬಂಗಾರದ ಬೆಲೆ ಭರ್ಜರಿ ಇಳಿಕೆ.! ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!

Today Gold Rate Karnataka: ನಮಸ್ಕಾರ ಎಲ್ಲರಿಗೂ ರಾಜ್ಯದಲ್ಲಿ ಬಂಗಾರ ಖರೀದಿಸಲು ಕಾಯ್ದು ಕುರಿತ ಜನರಿಗೆ ಅದು ಭರ್ಜರಿ ಗುಡ್ ನ್ಯೂಸ್ ನೀಡಿದೆ. ಅಂದರೆ ಇಂದು ಬಂಗಾರದ ಬೆಲೆ ಭರ್ಜರಿ ಇಳಿಕೆ ಕಂಡಿದ್ದು ಖರೀದಿದಾರರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ವಿವರ ಈ ಕೆಳಗೆ ನೀಡಿದೆ ಓದಿ.

ಈ ಒಂದು ಬಂಗಾರವನ್ನು ನಮ್ಮ ಹಿಂದಿನ ಪುರಾತನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ, ಇದು ಒಂದು ಶುಭ ಸಂಕೇತವಾಗಿದ್ದು, ಮಹಿಳೆಯರು ಹೆಚ್ಚಾಗಿ ಬಳಸುತ್ತಾರೆ. ಜಾತ್ರೆ, ಮದುವೆ ಕಾರ್ಯಗಳಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರಿಕೆ ಅಥವಾ ಇಳಿಕೆ ಆಗುತ್ತಲೇ ಬರುತ್ತಿದೆ, ಖರೀದಿದಾರರಿಗೆ ಇಂದು ಭರ್ಜರಿ ಗುಡ್ ನ್ಯೂಸ್ ನೀಡಿದೆ. ಅಂದರೆ ಬಂಗಾರದ ಬೆಲೆ ಇಳಿಕೆಯನ್ನು ಕಂಡಿದೆ. ಕರ್ನಾಟಕದಲ್ಲಿ ಬಂಗಾರದ ಬೆಲೆ ಎಷ್ಟಿದೆ ಎಂಬುದರ ಇವರ ಈ ಕೆಳಗೆ ನೀಡಿದೆ.

ಬಂಗಾರದ ಮೇಲೆ ಸಾಕಷ್ಟು ಜನರು ಹೂಡಿಕೆಯನ್ನು ಮಾಡುತ್ತಾರೆ ಅಂದರೆ ಈ ಹೂಡಿಕೆ ಸುರಕ್ಷಿತವಾಗಿರುತ್ತದೆ. ಮತ್ತು ಚಿನ್ನವೆಂದರೆ ಮಹಿಳೆಯರಿಗೆ ಪಂಚಪ್ರಾಣವಾಗಿದೆ ಆದ್ದರಿಂದ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ ಮತ್ತು ಇದು ಅವರ ಅಲಂಕಾರವನ್ನು ಹೆಚ್ಚಿಸುತ್ತದೆ.

Today Gold Rate In Karnataka (15-01-2025)

ಕೆಳಗೆ ನೀಡಿರುವ ಬಂಗಾರದ ಬೆಲೆ ಪ್ರತಿ 10 ಗ್ರಾಮ ಬೆಲೆ ಮಾತ್ರವಾಗಿರುತ್ತದೆ:

  • 18 ಕ್ಯಾರೆಟ್ ಗೋಲ್ಡ್: ₹59,690
  • 22 ಕ್ಯಾರೆಟ್ ಗೋಲ್ಡ್: ₹73,290
  • 24 ಕ್ಯಾರೆಟ್ ಗೋಲ್ಡ್: ₹79,950

Leave a Comment