Today Gold Rate: ಇಂದು ಬಂಗಾರದ ಬೆಲೆ ಭರ್ಜರಿ ಇಳಿಕೆ.! ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!

Today Gold Rate: ಇಂದು ಬಂಗಾರದ ಬೆಲೆ ಭರ್ಜರಿ ಇಳಿಕೆ.! ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!

Today Gold Rate Karnataka: ನಮಸ್ಕಾರ ಎಲ್ಲರಿಗೂ ಕರ್ನಾಟಕದಲ್ಲಿ ಬಂಗಾರ ಕಂಡುಕೊಳ್ಳಲು ಕಾಯ್ದು ಕುಳಿತ ಜನರಿಗೆ ಬಂಪರ್ ಗುಡ್ ನ್ಯೂಸ್, ಅಂದರೆ ಇವತ್ತು ಬಂಗಾರದ ಬೆಲೆ ಬಂಪರ್ ಇಳಿಕೆಯನ್ನು ಕಂಡಿದ್ದು ಕೊಂಡುಕೊಳ್ಳುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ವಿವರ ಈ ಕೆಳಗಡೆ ನೀಡಿದೆ ಓದಿ.

ಚಿನ್ನವನ್ನು ನಮ್ಮ ಪುರಾತನ ಕಾಲದಿಂದಲೂ ಉಪಯೋಗಿಸುತ್ತಾ ಬಂದಿದ್ದಾರೆ, ಬಂಗಾರ ಶುಭ ಸಂಕೇತವಾಗಿದೆ. ಮಹಿಳಾ ಮನಿಗಳು ಹೆಚ್ಚಾಗಿ ಇದನ್ನು ಬಳಸುತ್ತಾರೆ. ಕಾರ್ಯಕ್ರಮಗಳಲ್ಲಿ, ಮದುವೆ, ಜಾತ್ರೆ ಹಾಗೂ ಇನ್ನೂ ಹೆಚ್ಚಾಗಿ ಶುಭಕಾರ್ಯಗಳಲ್ಲಿ ಇದನ್ನು ಉಪಯೋಗಿಸುತ್ತಾರೆ. ದಿನಗಳು ಕಳೆದಂತೆ ಬಂಗಾರದ ಬೆಲೆ ಕೆಲವೊಮ್ಮೆ ಏರಿಕೆ ಆಗುತ್ತದೆ ಇಳಿಕೆ ಕೂಡ ಆಗುತ್ತೆ. ಆದರೆ ಇವತ್ತು ಬಂಗಾರದ ಬೆಲೆ ಭರ್ಜರಿ ಇಳಿಕೆಯನ್ನು ಕಂಡಿದೆ. ಬಂಗಾರ ಖರೀದಿದಾರರಿಗೆ ಇದು ಒಂದು ಸಿಹಿ ಸುದ್ದಿ ಆಗಿದೆ.

ಚಿನ್ನದ ಮೇಲೆ ಬಹಳಷ್ಟು ಜನರು ಹೂಡಿಕೆಯನ್ನು ಮಾಡುತ್ತಾರೆ ಯಾಕೆ ಅಂದರೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವಾಗಿರುತ್ತದೆ. ಮತ್ತು ಚಿನ್ನವೆಂದರೆ ಮಹಿಳೆಯರಿಗೆ ತುಂಬಾ ಪ್ರೀತಿ ಮತ್ತು ಇದನ್ನು ಹೆಚ್ಚಾಗಿ ಬಳಸುತ್ತಾರೆ ಅವರ ಅಲಂಕಾರವನ್ನು ಹೆಚ್ಚಿಸುತ್ತದೆ. ಇವತ್ತಿನ ಬಂಗಾರದ ಬೆಲೆ ದರ ಎಷ್ಟಿದೆ ಎಂಬುದರ ಸಂಪೂರ್ಣ ವಿವರ ಈ ಕೆಳಗಿನ ನೀಡಿದ ಓದಿ.

Today Gold Rate In Karnataka (21-01-2025)

ಕೆಳಗೆ ನೀಡಿರುವ ಚಿನ್ನದ ದರ ಪ್ರತಿ 10 ಗ್ರಾಮ ಬೆಲೆ ಮಾತ್ರವಾಗಿರುತ್ತದೆ:

  • 18 ಕ್ಯಾರೆಟ್ ಗೋಲ್ಡ್: ₹61,000
  • 22 ಕ್ಯಾರೆಟ್ ಗೋಲ್ಡ್: ₹74,500
  • 24 ಕ್ಯಾರೆಟ್ ಗೋಲ್ಡ್: ₹81,230

Leave a Comment