Today Gold Rate: ಬಂಗಾರ ಖರೀದಿದಾರರಿಗೆ ದೊಡ್ಡ ಹೊಡೆತ.! ಇಂದು ಚಿನ್ನದ ಬೆಲೆ ಬಂಪರ್ ಏರಿಕೆ, ಬೆಲೆ ಎಷ್ಟಿದೆ ನೋಡಿ!

Today Gold Rate: ಬಂಗಾರ ಖರೀದಿದಾರರಿಗೆ ದೊಡ್ಡ ಹೊಡೆತ.! ಇಂದು ಚಿನ್ನದ ಬೆಲೆ ಬಂಪರ್ ಏರಿಕೆ, ಬೆಲೆ ಎಷ್ಟಿದೆ ನೋಡಿ!

Today Gold Rate Karnataka: ನಮಸ್ಕಾರ ಎಲ್ಲರಿಗೂ ರಾಜ್ಯದಲ್ಲಿ ಬಂಗಾರವನ್ನು ಕೊಂಡುಕೊಳ್ಳಲು ಕಾಯ್ದು ಕುಳಿತ ಜನರಿಗೆ ದೊಡ್ಡ ಹೊಡೆತ ನೀಡಿದೆ. ಅಂದರೆ ಇಂದು ಚಿನ್ನದ ಬೆಲೆ ಭರ್ಜರಿ ಏರಿಕೆಯನ್ನು ಕಂಡಿದ್ದು, ಚಿನ್ನ ಕರೀರಿದಾರರಿಗೆ ಇದು ಒಂದು ಕಹಿ ಸುದ್ದಿ ಆಗಿದೆ. ಕರ್ನಾಟಕದಲ್ಲಿ ಇಂದಿನ ಚಿನ್ನದ ದರ ಎಷ್ಟರವರೆಗೆ ಏರಿಕೆಯಾಗಿದೆ ಮತ್ತು ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ವಿವರ ಈ ಕೆಳಗಿನ ಹಿಡಿದು ಓದಿ.

ಚಿನ್ನವನ್ನು ನಮ್ಮ ಪುರಾತನ ಕಾಲದ ಜನರು ಬಳಸುತ್ತಾ ಬಂದಿದ್ದಾರೆ ಇದನ್ನು ಹೆಚ್ಚಾಗಿ ಮಹಿಳೆಯರು ಧರಿಸುತ್ತಾರೆ ಮತ್ತು ಅವರ ಅಲಂಕಾರವನ್ನು ಇದು ಹೆಚ್ಚಿಸುತ್ತದೆ. ಮದುವೆ ಜಾತ್ರೆ ಶುಭ ಕಾರ್ಯಕ್ರಮಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ, ಇದು ಒಂದು ಶುಭ ಸಂಕೇತವಾಗಿದೆ.

ಚಿನ್ನದ ಮೇಲೆ ಸಾಕಷ್ಟು ಜನರು ಹೂಡಿಕೆಯನ್ನು ಮಾಡುತ್ತಾರೆ ಈ ಒಂದು ಹೂಡಿಕೆ ಸುರಕ್ಷಿತವಾಗಿರುತ್ತದೆ, ಮಹಿಳೆಯರಿಗೆ ಚಿನ್ನವೆಂದರೆ ತುಂಬಾನೇ ಪ್ರೀತಿ, ಈ ಒಂದು ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಅಥವಾ ಇಳಿಕೆಯನ್ನು ಕಾಣುತ್ತಿದೆ, ಜನರು ಇದರ ಬೆಲೆಯನ್ನು ತಿಳಿದುಕೊಳ್ಳಲು ಸಾಕಷ್ಟು ಒದ್ದಾಡುತ್ತಿದ್ದಾರೆ. ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಇವರ ಈ ಕೆಳಗೆ ನೀಡಿದೆ.

Today Gold Rate In Karnataka (17-01-2025)

  • 18 ಕ್ಯಾರೆಟ್ ಗೋಲ್ಡ್: ₹60,960
  • 22 ಕ್ಯಾರೆಟ್ ಗೋಲ್ಡ್: ₹74,500
  • 24 ಕ್ಯಾರೆಟ್ ಗೋಲ್ಡ್: ₹81,270

ಈ ಮೇಲೆ ನೀಡಿರುವ ಚಿನ್ನದ ಬೆಲೆ ಪ್ರತಿ 10 ಗ್ರಾಂ ಬೆಲೆ ಆಗಿರುತ್ತದೆ.

Leave a Comment